#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
PSI ನೇಮಕಾ(ಎಷ್ಟು ಜನರ ಪ್ರಾಣ ತೆಗೆದುಕೊಳ್ಳಬೇಕೆಂದಿದ್ದೀರಿ)
ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!
ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ
ಆದರೆ ಆದೇಶ ಸಿಗುತ್ತಿಲ್ಲ.!!
(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)
ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ AKSSA ಮೂಲಕ ವಿನಂತಿ.!!
ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!
ಈ ನೇಮಕಾತಿ ನಡೆದು ಬಂದ ಹಾದಿ:
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ Provisionl Key Ans : 29-01-2024
★ Revised Key Ans : 23-02-2024
★ Final Key Ans : 01-03-2024
★ Provisional Marks : 01-03-2024
★ Final Marks : 28-03-2024
★ Provsnl Select List : 21-10-2024
★ Range Wise List : 29-10-2024
★ Order Copy: .?@DrParameshwara@siddaramaiah@DgpKarnataka@DKShivakumar
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
@INCKarnataka ಚುನಾವಣ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಲಕ್ಷ ಹುದ್ದೆ ತುಂಬುತ್ತೆವೆಂ��ು ಹೇಳಿದ್ದೀರಿ, ಆದರೆ ಪರೀಕ್ಷೆ ಆಗಿ ಎಲ್ಲಾ ದಾಖಲಾತಿ ಪರಿಶೀಲನೆ ಆದರೂ #PSI545 ನೇಮಕಾತಿ ಆದೇಶ ನೀಡುತ್ತಿಲ್ಲ. ಇದರಿಂದ ಉಳಿದ ಹುದ್ದೆಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಆದೇಶ ಪ್ರತಿ ನೀಡಿ @BBMPAdmn @DrParameshwara @ChekrishnaCk
ಆಮೆ ನಡಿಗೆಯತ್ತ ಪೊಲೀಸ್ ನೇಮಕಾತಿ.
4 ವರ್ಷದಿಂದ ಹಗರಣದಿಂದ ಸ್ಥಗಿತಗೊಂಡಿದ್ದ ಪೊಲೀಸ್ ನೇಮಕಾತಿಗೆ ಮರು ಜೀವ ಬಂದರು ಅದರ ವೇಗ ಮಾತ್ರ ಆಮೆ ನಡಿಗೆಯಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿ ಸುಮಾರು 2 ತಿಂಗಳು ಕಳೆದರೂ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿಯ ಭಾಗ್ಯ ಇಲ್ಲ. ಕೇ���ಲ 2 ತಿಂಗಳೊಳಗೆ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿಕೊಂಡು ಆದೇಶ ಪ್ರತಿ ಪಡೆಯಲು ಕಾಯುತ್ತಿರುವ ನೂರಾರು ಅಭ್ಯರ್ಥಿಗಳಿಗೆ ಇಲಾಖೆ ಸಿಂಹಸಪ್ನವಾಗಿ ಕಾಡುತ್ತಿದ್ದು ಅವರ ಇಲಾಖೆಗೆ ಸೇರುವ ನಿರೀಕ್ಷೆಯನ್ನು ಕುಗ್ಗಿಸುತ್ತಿದೆ. ಜೊತೆಗೆ ಇಲಾಖೆಯನ್ನು ಸಾವಿರಾರು ಸಿಬ್ಬಂದಿ ಕೊರತೆ ಇದ್ದರೂ ಸಾಹ ಈ ವಿಳಂಬಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಇನ್ನು ಮುಂದಿನ 402 ಹಾಗೂ ಮುಂದೆ 600 PSI ನೇಮಕ ಮಾಡುವ ನೀರೀಕ್ಷೆಯು ಕೂಡ ಹುಸಿಯಾಗುತ್ತಿದೆ. ಬೆಳಗಾವಿ ಅಧಿವೇಶನದ ನಂತರ ಆದೇಶ ಪ್ರತಿ ನೀಡುತ್ತೇವೆ ಅಂತ ಮಾನ್ಯ ಗೃಹ ಸಚಿವರ ಮಾತು ಸುಳ್ಳಾಗಿದೆ.ಈಗಲಾದರೂ ಪೊಲೀಸ್ ನೇಮಕಾತಿ ವರ್ಗ ಎಚ್ಚೆತ್ತು ತಮ್ಮ ವೇಗವನ್ನು ಮತ್ತಷ್ಟು ದುಪ್ಪಟ್ಟು ಮಾಡಬೇಕು ಇಲ್ಲವಾದರೆ ಪೊಲೀಸ್ ಇಲಾಖೆಗೆ ಸೇರಬೇಕು ಹಾಗೂ ಸೇವೆ ಮಾಡಬೇಕು ಎಂಬ ಅಭ್ಯರ್ಥಿಗಳ ಆಸೆಯು ಕೂಡ ಕುಗ್ಗುತ್ತದೆ.ಇಲ್ಲ ಎಲ್ಲ ಅಭ್ಯರ್ಥಿಗಳು ಪೊಲೀಸ್ ಠಾಣೆಯ ಮೀಟಿಲೇರುವ ಬದಲು ಹೋರಾಟದ ಬಾಗಿಲನ್ನು ತಟ್ಟಬೇಕಾಗುತ್ತದೆ. ಇದ್ದು ಸರ್ಕಾರ ಹಾಗೂ ಇಲಾಖೆಗೆ ಎಚ್ಚರಿಕೆಯ ಗಂಟೆ.
@DrParameshwara @DgpKarnataka
(@AKSSAofficial ) @shalinirajnish
@siddaramaiah @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯಾಗಿ 4 ವರ್ಷಗಳಾದವು, ಠಾಣೆಗಳನ್ನು ಮುಚ್ಚದೆ ಇನ್ನೇನು ಮಾಡಬೇಕು? @DrParameshwara@shalinirajnish @BBMPAdmn @DgpKarnataka PSI ನೇಮಕಾತಿಗಳು @INCKarnataka ನೀವು ಅಧಿಕಾರಕ್ಕೆ ಬಂದರೂ ಅಂತ್ಯಕಾಣುತ್ತಿಲ್ಲ. 545 PSI ನೇಮಕಾತಿ ಆದೇಶ ಪ್ರತಿ ನೀಡಿ 402 ರ ಆಯ್ಕೆಪಟ್ಟಿ ಪ್ರಕಟಿಸಿ. @ChekrishnaCk
#PSI545_ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸ್ಥಿತಿಗತಿ.
ಒಂದೆಡೆ ಪೊಲೀಸ್ ಸಿಬ್ಬಂದಿ ಕೊರತೆಯಿಂದ ಕೆಲ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಬೀಗ ಹಾಕುತ್ತಿದ್ದಾರೆ. ಉದಾಹರಣೆ ಮೂಗೂರು ಗ್ರಾಮ ಪೊಲೀಸ್ ಠಾಣೆ,ಮೈಸೂರು ಜಿಲ್ಲೆ. ಮತ್ತೊದೆಡೆ PSI 545 ರ ಪೊಲೀಸ್ ನೇಮಕಾತಿ ಆಗಿ 4 ವರ್ಷ ಕಳೆದರೂ ಕೂಡ ಇನ್ನ ಅದು ಅಂತ್ಯ ಕಾಣಲಿಲ್ಲ.
ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಬರ��ದು ಉತ್ತೀರ್ಣರಾಗಿ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿದರು ಕೂಡ ಅವರಿಗೆ ಆದೇಶ ಪ್ರತಿ ನೀಡಲು ಇಲಾಖೆ ಹಿಂದೇಟು ಹಾಕುತ್ತಿದ್ದೆ. ಇದೇ ಮುಂದುವರಿದರೆ ಮುಂದೆ ಎಲ್ಲ ಪೊಲೀಸ್ ಠಾಣೆಗಳನ್ನು ಮುಚ್ಚಬೇಕಾಗುತ್ತದೆ.
ಇದೆ ಆದರೆ ಮುಂದೆ ಜನ ಸಾಮಾನ್ಯರಿಗೆ ಕಾನೂನಿನ ಮೇಲಿನ ನಂಬಿಕೆ ಕಮ್ಮಿ ಆಗಿ ರಾಜ್ಯ ಕೃತ್ಯಗಳ ಕೂಟವಾಗಿತ್ತದೆ...ಆದ್ದರಿಂದ ಘನ ಸರ್ಕಾರವು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಆದಷ್ಟು ಬೇಗ PSI 545 ರ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಜೊತೆಗೆ ಇನ್ನೂ ಮಿಕ್ಕ 402 PSI ಫಲಿತಾಂಶ ಪ್ರಕಟಸಿ ನಂತರ ಹೊಸ ಹೊಸ ನೇಮಕಾತಿಗಳನ್ನು ಮಾಡಿ ಮುಂದೆ ಇನ್ನೂ ಪೊಲೀಸ್ ಠಾಣೆಗಳನ್ನು ಮುಚ್ಚುವ ಪರಿಸ್ಥಿತಿ ಬಾರದಂತೆ ಎಚ್ಚೆತ್ತುಕೊಳ್ಳಬೇಕು.
ನೇಮಕಾತಿ ಆದೇಶ ಪ್ರತಿ ನೀಡಿ ಸಿಬ್ಬಂದಿ ಕೊರತೆಯನ್ನು ತಡೆಗಟ್ಟಿ.
#issueorderstoPSI545
@siddaramaiah @DKShivakumar @DrParameshwara @PriyankKharge @DgpKarnataka @MBPatil @BBMPAdmn @tv9kannada @AsianetNewsSN @prajavani @Vijayavani_Digi @BasanagoudaBJP @BYVijayendra @AKSSAofficial
#justice4genuinePSIcandidates
ಸಿಐಡಿ ತನಿಖೆಯನ���ನು ಮಾಡಿಸಿದ್ದಿರಿ ಹಾಗೂ ಸಿಐಡಿ ಅವರ ವರದಿ ಆಧಾರದ ಮೇಲೆ 52 ತಪ್ಪಿತಸ್ಥರನ್ನು ಡಿಬಾರ್ ಕೂಡ ಮಾಡಿದ್ದೀರಾ, ಈಗ ನ್ಯಾಯಾಂಗ ತನಿಖೆಗೂ ಕೂಡ ಒಳಪಡಿಸಿದ್ದೀರಾ. ಸರ್ಕಾರ ಅಕ್ರಮಗಳಿಗೆ ಮಣೆ ಹಾಕುವುದಿಲ್ಲ ಎಂದು ತೋರಿಸಿಕೊಟ್ಟಿದ್ದೀರಾ ಆದರೆ ಏನೇ ತಪ್ಪು ಮಾಡದ ಪ್ರಾಮಾಣಿಕವಾಗಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಹಿತ ರಕ್ಷಣೆಯಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚಕಾರ ಎತ್ತುತ್ತಿಲ್ಲ, ವಿರೋಧ ಪಕ್ಷದಲ್ಲಿದ್ದಾಗ ಪ್ರಾಮಾಣಿಕರ ಪರವಾಗಿ ನಿಂತಿದ್ದು ಇಷ್ಟು ಬೇಗ ಮರೆತು ಹೋಯಿತೇ ಮಾನ್ಯ ಮುಖ್ಯಮಂತ್ರಿಗಳೇ @siddaramaiah . ಎಲ್ಲಾ ತರಹದ ತನಿಖೆಯನ್ನು ಮಾಡಿಸುತ್ತಿದ್ದೀರಾ, ಈ ಎಲ್ಲಾ ತನಿಖೆಯನ್ನು ಎದುರಿಸಿ ನಮ್ಮ ಪ್ರಾಮಾಣಿಕತೆ ಸಾಬೀತುಪಡಿಸಿ ಬಂದ ಮೇಲೂ ನಾವು ಮರು ಪರೀಕ್ಷೆ ಬರೆಯಬೇಕೆ? ಯಾವ ಸೀಮೆ ನ್ಯಾಯ ಇದು? @INCKarnataka @CMofKarnataka @DrParameshwara @as_ponnanna @CMahadevappa @HKPatilINC @MBPatil @DKShivakumar @PriyankKharge @kharge @Bhavyanmurthy