ಇತ್ತೀಚೆಗೆ ಅಪಘಾತದಲ್ಲಿ ಮೃತ ಪಟ್ಟಿದ್ದ ನೋಂದಾಯಿತ ಗಿಗ್ ಕಾರ್ಮಿಕ ದಿವಂಗತ ಅರ್ಜುನ್ ಪೂಜಾರ್ ಅವರ ತಂದೆಗೆ ₹2 ಲಕ್ಷ ಜೀವ ವಿಮೆ ಹಾಗೂ ₹2 ಲಕ್ಷ ಅಪಘಾತ ಪರಿಹಾರ ಸೇರಿ ಒಟ್ಟು ₹4 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.
ಈ ಯೋಜನೆಯಿಂದ ದುಡಿಯುವ ಮಕ್ಕಳ ಅಗಲಿಕೆಯಿಂದ ನೊಂದ ಕುಟುಂಬಗಳಿಗೆ ಸ್ವಲ್ಪವಾದರೂ ಸಾಂತ್ವನ ಸಿಗುತ್ತಿರುವುದು ಸಮಾಧಾನ ತರಿಸಿದೆ.
#ಶ್ರಮಮೇವಜಯತೇ
SWD-Assistance for Students entering IIT/IIM/NIT/other National Institutions
:
Rs.2 lakhs-one time financial assistance for SC/ST students who secure admission in IIT/IIM/NIT/other National Institutions. No income limit.
Tweet @SWDGok
Information call 9482300400
@Captain_Mani72
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಜೀವನದಲ್ಲಿ ನಮ್ಮನ್ನು ತಿದ್ದಿ ತೀಡಿ ಪಾಠ-ಪ್ರವಚನ ವಿದ್ಯಾ ಬುದ್ಧಿಗಳನ್ನು ದಯಪಾಲಿಸಿದ ಹಾಗೂ ನಮ್ಮ ವೃತ್ತಿಪರ ಶಿಕ್ಷಣದಲ್ಲಿ ದಾರಿದೀಪವಾದ ಎಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🌅🙏
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಹಾಗೂ ಕುಂದುಕೊರತೆಗಳ ಪರಿಹಾರಕ್ಕಾಗಿ ಇಲಾಖೆಯ "ಕಲ್ಯಾಣ ಮಿತ್ರ" ಏಕೀಕೃತ ಎಸ್.ಸಿ/ಎಸ್.ಟಿ 24x7 ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.
"ಉದ್ಯೋಗದಾತರ" ಗಮನಕ್ಕೆ ಕರ್ನಾಟಕ ರಾಜ್ಯ ಸರಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ಜಾರಿಗೆ ತಂದಿರುವ "ಆಶಾದೀಪ ಯೋಜನೆ".
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯವಾಣಿ: 155214 (24×7)
ಈ ಮಹಾಶಿವರಾತ್ರಿಯಂದು ಶಿವನು ನಿಮ್ಮ ಎಲ್ಲಾ ದುಃಖವನ್ನು ನಾಶ ಮಾಡಲಿ ಮತ್ತು ಸಂತೋಷದಾಯಕ ಮತ್ತು ಆರೋಗ್ಯಕರ ಜೀವನ ನಿಮ್ಮದಾಗಲಿ. ಓಂ ನಮಃ ಶಿವಾಯ. ಸರ್ವರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
ಹಲವು ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿರುವ ಕಾರ್ಮಿಕರ ರಾಜ್ಯ ವಿಮಾ ನಿಗಮವು 24 ನೇ ಫೆಬ್ರುವರಿ 1952 ರಂದು ಆರಂಭವಾಯಿತು. ಈಗ ಈ ಸಂಸ್ಥೆಗೆ 70 ವರ್ಷಗಳ ಸಂಭ್ರಮ. ಈವರೆಗೆ ನಿಗಮವು ಕೋಟ್ಯಂತರ ಕಾರ್ಮಿಕರಿಗೆ ನೆರವಾಗಿದೆ. ಇಎಸ್ಐಸಿಯ ಸಂಸ್ಥಾಪನಾ ದಿನದಂದು ಶುಭಾಶಯಗಳು.
#ESICFoundationDay#70YearsofESIC
ಸನ್ಮಾನ್ಯ ಮುಖ್ಯಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು ಇಂದು ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿರುವ ಶೈಕ್ಷಣಿಕ ಸಹಾಯಧನ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಅರಬೈಲ್ ಶಿವರಾಮ ಹೆಬ್ಬಾರ್ ರವರು,
ಮಾನ್ಯ ಕಾರ್ಮಿಕ ಆಯುಕ್ತರು ಹಾಗೂ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ. ಅಕ್ರಂ ಪಾಷ ರವರು ಅಜೀಂ ಪ್ರೇಮ್ ಜೀ ಯೂನಿವರ್ಸಿಟಿ, ಸರ್ಜಾಪುರದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಸುರಕ್ಷತಾ ಕಿಟ್ಗಳನ್ನು ವಿತರಿಸಿದರು ಹಾಗೂ ಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿದರು.
ಆತ್ಮೀಯ ಕೆಳುಗರೆ,ನಿಮ್ಮ ನೆಚ್ಚಿನ ಆಕಾಶವಾಣಿಯಲ್ಲಿ..
ಕಾರ್ಮಿಕದಿನಾಚರಣೆ ಅಂಗವಾಗಿ
ಮೇ ಒಂದು ,ಬೆಳಿಗ್ಗೆ 7.15 ಕ್ಕೆ ಕಾರ್ಮಿಕ ಇಲಾಖೆಯ ಆಯುಕ್ತರು ಹಾಗೂ ಕಟ್ಟಡ ಕಾರ್ಮಿಕ ಮಂಡಳಿ CEO ಅಕ್ರಂ ಪಾಶ ಅವರೊಂದಿಗೆ ಕಾರ್ಮಿಕರಿಗೆ ಇರುವ ಸೌಲಭ್ಯ ಕುರಿತು ಸಂವಾದ .
ಸಂದರ್ಶಕರು S R. Bhatt..
Tune ಮಾಡಿ ಆಕಾಶವಾಣಿ.