Top Tweets for #GrayWaterManagement
ದ್ರವ ತ್ಯಾಜ್ಯ ನಿರ್ವಹಣೆಯಿಂದ ಜಲಮಾಲಿನ್ಯ ತಡೆಗಟ್ಟಲು ಸಾಧ್ಯ. ನಿರ್ವಹಿಸಿದ ಬೂದು ನೀರಿನ ಮರುಬಳಕೆಯಿಂದ ಶುದ್ಧ ನೀರಿನ ಅವಲಂಬನೆ ಕಡಿಮೆಗೊಳಿಸಬಹುದು.
ಅತ್ಯಮೂಲ್ಯವಾದ ಜೀವಜಲವನ್ನು ಸುಸ್ಥಿರ ಭವಿಷ್ಯಕ್ಕಾಗಿ ಸಂರಕ್ಷಿಸೋಣ.
@CommrPR
@rdwsd_gok
@dc_yadgir
#graywatermanagement #savewater

ದ್ರವ ತ್ಯಾಜ್ಯ ನಿರ್ವಹಣೆಯಿಂದ ಜಲಮಾಲಿನ್ಯ ತಡೆಗಟ್ಟಲು ಸಾಧ್ಯ. ನಿರ್ವಹಿಸಿದ ಬೂದು ನೀರಿನ ಮರುಬಳಕೆಯಿಂದ ಶುದ್ಧ ನೀರಿನ ಅವಲಂಬನೆ ಕಡಿಮೆಗೊಳಿಸಬಹುದು.
ಅತ್ಯಮೂಲ್ಯವಾದ ಜೀವಜಲವನ್ನು ಸುಸ್ಥಿರ ಭವಿಷ್ಯಕ್ಕಾಗಿ ಸಂರಕ್ಷಿಸೋಣ
#graywatermanagement #savewater

ಗೃಹೋತ್ಪಾದಿತ ಬೂದುನೀರನ್ನು ಸಂಸ್ಕರಿಸಿ ಕೈತೋಟಗಳಿಗೆ ಬಳಸಿ. ದ್ರವ ತ್ಯಾಜ್ಯ ನಿರ್ವಹಣೆಯ ಮೂಲಕ ಜಲಮೂಲಗಳ ಸ್ವಚ್ಛತೆ ಕಾಪಾಡಿ.
ಜಲಮೂಲಗಳ ಸಂರಕ್ಷಣೆ, ನಮ್ಮೆಲ್ಲರ ಹೊಣೆ
#GrayWaterManagement #CleanWaterBodies

ಬೂದು ನೀರನ್ನು ನೇರವಾಗಿ ನೀರಿನ ಮೂಲಗಳಿಗೆ ಹರಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಜಲಚರಗಳು ಸಾಯುತ್ತವೆ. ರೋಗಾಣುಗಳು ಉತ್ಪತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡಬಹುದು.
ಬೂದು ನೀರನ್ನು ನಿರ್ವಹಿಸಿ, ಆರೋಗ್ಯಯುತ ಪರಿಸರ ನಿರ್ಮಿಸಿ
@PriyankKharge
@SBDarshanapur
@rdwsd_gok
#graywatermanagement #preventwaterpolution

ಬೂದು ನೀರನ್ನು ನೇರವಾಗಿ ನೀರಿನ ಮೂಲಗಳಿಗೆ ಹರಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಜಲಚರಗಳು ಸಾಯುತ್ತವೆ. ರೋಗಾಣುಗಳು ಉತ್ಪತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡಬಹುದು.
ಬೂದು ನೀರನ್ನು ನಿರ್ವಹಿಸಿ, ಆರೋಗ್ಯಯುತ ಪರಿಸರ ನಿರ್ಮಿಸಿ
#graywatermanagement #preventwaterpolution

ನಿರ್ವಹಿಸದ ದ್ರವ ತ್ಯಾಜ್ಯ ಪರಿಸರಕ್ಕೆ ಮಾರಕ. ಗೃಹೋತ್ಪಾದಿತ ಬೂದು ನೀರು, ಚರಂಡಿ ನೀರನ್ನು ನಿರ್ವಹಿಸದೆ ಜಲಮೂಲಗಳಿಗೆ ಹರಿಸುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಜಲಚರಗಳು ಸಾಯುತ್ತವೆ.
ಬೂದುನೀರು ನಿರ್ವಹಿಸಿ, ಜಲಮಾಲಿನ್ಯ ತಡೆಯಿರಿ.
#graywatermanagement #saveearth #RDWSD
ದ್ರವ ತ್ಯಾಜ್ಯ ನಿರ್ವಹಣೆಯು ಜಲ ಮಾಲಿನ್ಯವನ್ನು ಮತ್ತು ಪರಿಸರ ಮಾಲಿನ್ಯವನ್ನು ತಪ್ಪಿಸಲು ಎಲ್ಲರೂ ಅಳವಡಿಸಿಕೊಳ್ಳಬೇಕಾದ ವಿಧಾನವಾಗಿದೆ. ಬೂದು ನೀರನ್ನು ವ್ಯರ್ಥವಾಗಲು ಬಿಡದಿರಿ. ಸಂಸ್ಕರಣೆ, ಮರುಬಳಕೆ, ಇಂಗಿಸುವ ಮೂಲಕ ದ್ರವ ತ್ಯಾಜ್ಯ ನಿರ್ವಹಿಸಿ, ಸ್ವಚ್ಛ, ಸುಂದರ ಪರಿಸರ ನಿರ್ಮಿಸಿ.
#GrayWaterManagement #SwacchBharat #RDWSD

ದಿನನಿತ್ಯ ಬಳಕೆಗೆ ಉಪಯೋಗಿಸಿದ ನೀರನ್ನು ಮರುಬಳಸುವುದರಿಂದ ಶುದ್ಧನೀರಿನ ಬಳಕೆಯ ಮೇಲೆ ಒತ್ತಡ ತಪ್ಪಿಸಬಹುದು. ಹಾಗೆಯೆ ಬೂದುನೀರನ್ನು ಸಂಸ್ಕರಿಸಿ ಇಂಗಿಸುವುದರಿಂದ ಅಂತರ್ಜಲ ಹೆಚ್ಚಿಸಬಹುದು.
ದ್ರವ ತ್ಯಾಜ್ಯ ನಿರ್ವಹಿಸಿ, ಜಲಮೂಲಗಳ ಶುದ್ಧತೆ ಕಾಪಾಡಿ
#GrayWaterManagement #SaveWater
ಗೃಹೋತ್ಪಾದಿತ ಬೂದು ನೀರನ್ನು ನಿರ್ವಹಿಸುವ ಮೂಲಕ ಶುದ್ಧ ಜಲದ ಮೂಲಗಳನ್ನು ಸ್ವಚ್ಛವಾಗಿಡೋಣ. ಜಲ ಮೂಲಗಳನ್ನು ಸಂರಕ್ಷಿಸುವುದರ ಜೊತೆಗೆ ನೀರಿನ ಮರುಬಳಕೆಗೆ ಮುಂದಾಗೋಣ.
#RDWSD #CleanWater #GrayWaterManagement #WaterReuse #SustainableLiving #SaveWater #ConservationEfforts

ಗೃಹೋತ್ಪಾದಿತ ಬೂದು ನೀರನ್ನು ನಿರ್ವಹಿಸುವ ಮೂಲಕ ಶುದ್ಧ ಜಲದ ಮೂಲಗಳನ್ನು ಸ್ವಚ್ಛವಾಗಿಡೋಣ. ಜಲ ಮೂಲಗಳನ್ನು ಸಂರಕ್ಷಿಸುವುದರ ಜೊತೆಗೆ ನೀರಿನ ಮರುಬಳಕೆಗೆ ಮುಂದಾಗೋಣ.
#RDWSD #CleanWater #GrayWaterManagement #WaterReuse #SustainableLiving #SaveWater #ConservationEfforts

ಮನೆಯಲ್ಲಿ ದಿನನಿತ್ಯದ ಕಾರ್ಯಗಳಿಗೆ ಬಳಕೆಯಾದ ನೀರನ್ನು ಮನೆಹಂತದಲ್ಲೆ ಮರುಬಳಕೆ ಮಾಡುವ ಮೂಲಕ ಸಮರ್ಪಕವಾಗಿ ನಿರ್ವಹಿಸಿ.
ಬೂದು ನೀರು ನಿರ್ವಹಣೆಯ ಮೂಲಕ, ಜಲ ಸಂರಕ್ಷಣೆ ಮಾಡಿ.
#RDWSD #JJM #GrayWaterManagement

Community Soakpits at Jangalapally Village of Mulugu Mandal, Mulugu District.
#GrayWaterManagement
#SwachhBharat
@MoRD_GoI @mopr_goi @CollectorMulugu @cprrd_ts @TSSBMG @DPOMULUGU @MpoMulug

Construction Drain tail end & Institutional Community Soak Pit at Kothapalli (New) GP of Dharmaram Mandal, Peddapalli Dist. #SBM(G) #LWM #Graywatermanagement #Soakpit
@Collector_PDPL @Koppulaeshwar1
@SwachhPeddapal1 @DPO_PDPL @shyamku34506690

SBM Phase-II, Training on #ODF_Plus components at #Venkatapur Mandal, Mulugu District.
Day 1: Class Room Training Sessions (#ODF_Sustainability, #GrayWaterManagement, #BioDegradableWasteManagement, #PlasticWasteManagement & #FecalSludgeManagement)
@CollectorMulugu @iLa_TRiPaTHi

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ವಹಿಸಲಾದ ಬೂದು ನಿರ್ವಹಣೆ ಕಾಮಗಾರಿ #gwm #graywatermanagement #GWMmuddatanuru #slwm #sbmgzpbellary #gwmmuddatanugiruguppa

Last Seen Hashtags on Sotwe
teenageers((()))+filter:native_video
Seen from Chile
avnewsonline
Seen from United States
monkeyapp #flash
snapchat
Seen from Netherlands
momsonn(*****)********+filter:native_video
Seen from Netherlands
straightbaited
Seen from United States
shemale hijab
Seen from Switzerland
anneensest
Seen from Turkey
adamevehotel
Seen from Switzerland
تریسام
Seen from Bahrain
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers


















