ಶರಣ ಶಿವಾನಂದ ಮ ಜಾಮದಾರ ಮತ್ತು ನಿಮ್ಮ (@UmeshaTweetsAKB ) ಸಹಪಾಠೀಯ ಬಗ್ಗೆ ಹೃತ್ಪೂರ್ವಕ ನುಡಿಗಳು ಕೇಳಿ ಖುಷಿಯಾಯಿತು,
ನನಗೆ ಅವರಲ್ಲಿರುವ ಸರಳತೆ, ನಿಷ್ಟುರತೆ, ಅದ್ಯಯನ ಶಿಲತೆ, ಪ್ರಮಾಣಿಕತೆ ಮತ್ತು ತಾತ್ವೀಕ ಬದ್ಧತೆ ಅದಕ್ಕೂ ಮಿಗಿಲಾಗಿ ಅವರಲ್ಲಿರುವ ವಿಶೇಷತನ ���ಂದರೆ ಎನಗಿಂತ ಕಿರಿಯರಿಲ್ಲ ಅನ್ನುವ ಭಾವ!