kPSC aspirants shocked. The Secretary Vikas Kishor Suralkar who was introducing Innovative steps in his attempt to make KPSC more Transparant, Accountable & Responsive transferred. This is how this govt recognises good officers & promote good practises.
ದಕ್ಷ ,ನಿಷ್ಠಾವಂತ ಅಧಿಕಾರಿ Sir Suralakr Vikas Kishore ಅವರನ್ನು ವರ್ಗಾವಣೆ ಮಾಡಿ ಸರ್ಕಾರವು ಭ್ರಷ್ಟಾಚಾರಕ್ಕೆ ಪ್ರತ್ಯಕ್ಷವಾಗಿಯೇ ಕಾರಣವಾಗಿದೆ.ಈ ಕೂಡಲೇ ಅವರ ವರ್ಗಾವಣೆಯನ್ನು ತಡೆಹಿಡಿದು KPSC ಯ ಘನತೆಯನ್ನು ಕಾಪಾಡಬೇಕು. ಸ್ಪರ್ಧಾಂಕ್ಷಿಗಳನ್ನ ಕೆಣಕಿ MP election ನಲ್ಲಿ ಮಣ್ಣು ಮುಕ್ಕುವುದು ಬೇಡ. #CancelKPSCsecretaryTransfer
@siddaramaiah@DKShivakumar@PriyankKharge respected sir, this one is totally unacceptable, when kpsc is getting belief, vikas sir work is unmatched but why govt is not accepting vikas sir work when whole kpsc aspirants are on hope with sir work, we really condemn this transfer.
#WeStandWithKpscSecretary
ಅನೇಕ ವರ್ಷಗಳ ನಂತರ #KPSC ಗೆ ಒಬ್ಬ ಉತ್ತಮ,ದಕ್ಷ ಕಾರ್ಯದರ್ಶಿ ಬಂದಿದ್ದಾರೆ. ವಿಕಾಸ್ ಸರ್ ಬಂದ ಮೇಲೆ ಅನೇಕ ಉತ್ತಮ ಬದಲಾವಣೆ ಆಗಿವೆ, ಭ್ರಷ್ಟಾಚಾರಕ್ಕೆ ಲಗಾಮು ಹಾಕಿದ್ದಾರೆ. ಸ್ಪರ್ಧಾರ್ಥಿಗಳಿಗೆ ಕೆಪಿಎಸ್ಸಿ ಮೇಲೆ ಮತ್ತೇ ಭರವಸೆ ಬಂದಿದೆ.
ಇಷ್ಟೆಲ್ಲ ಅತ್ಯುತ್ತಮ ಕಾರ್ಯಗಳನ್ನು ಮಾಡಿರುವ @secretarykpsc ಅವರ
ಅಭ್ಯರ್ಥಿಗಳೇ, KPSCಯ ಸುಧಾರಣೆಯಾಗಲು ವಿಕಾಸ್ ಸರ್ ರವರ ಕೊಡುಗೆ ಏನಿದೆ ಎಂಬುದು ನಿಮಗೆಲ್ಲ ತಿಳಿದಿದೆ.ಇಂತಹ ಸಂದರ್ಭದಲ್ಲಿ ದಕ್ಷಅಧಿಕಾರಿಯಾದ ವಿಕಾಸ್ ಸರ್ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ.
ಈ ಕೆಳಕಂಡಂತಹ ಬದಲಾವಣೆ ಅಭ್ಯರ್ಥಿಗಳ ಪರವಾಗಿಯೇ ಇರುವುದರಿಂದ ಇದನ��ನು KPSC ಇನ್ನುಮುಂದೆಯು ಅಳವಡಿಸಿಕೊಳ್ಳಬೇಕೆಂಬುದು ನಮ್ಮ ಆಗ್ರಹ.
ಮಾನ್ಯ CMಮತ್ತುDCM ಅವರೇ ರಾಜ್ಯದ ಯುವಕರ ಪರವಾಗಿ ಒಂದು ವಿನಂತಿKPSCಜನಪ್ರಿಯ ಕಾರ್ಯದರ್ಶಿ ವಿಕಾಸ ಸರ್ ಮೇಲೆ ಏನು ಈ ಕೆಳಗಿನKPSCಸುಧಾರಣೆ ಮಾಡಿದ್ದಾರೆ ಇದು ಸರಿಅಲ್ಲ ಅಂತ KPSCಅಧ್ಯಕ್ಷರು ಅವರ ಮೇಲೆಕ್ರಮ ಕೈಗೊಳ್ಳಿಅಂತ ಪತ್ರ ಬರೆದಿದ್ದಾರೆ, ಈ ಸುಧಾರಣೆಗಳುಅವರಿಗೆ ಬೇಡವಾಗಿದೆ ಆದ್ರೆಯುವಕರಿಗೆ ಅನುಕೂಲ ಆಗಿದೆ,KPSCಮೇಲೆ ನಂಬಿಕೆ ಬಂದಿದ್ದೆ
ಅದಕ್ಕೆ KPSC ಸುಧಾರಣೆ ಇದೆ ರೀತಿ ಮುಂದುವರಿಯಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಅವರ ಒಳ್ಳೆ ಕೆಲಸಕ್ಕೆ ಅಧ್ಯಕ್ಷರ ಹಸ್ತಕ್ಷೇಪ ಮಾಡದಂತೆ,ಮತ್ತು ಸೆಕ್ರೆಟರಿ ಅವರಿಗೆ ಸುಧಾರಣ��� ಮಾಡೋಕೆ ಮುಕ್ತ ಅವಕಾಶ ನೀಡಬೇಕು, KPSC ಸುಧಾರಣೆ ಇನ್ನೂ ಆಗಬೇಕು ಅಂದ್ರೆ KPSC ಕಾರ್ಯದರ್ಶಿ ಅವರಿಗೆ ಯಾರ ಹಸ್ತಕ್ಷೇಪ ಮಾಡದಂತೆ ಮುಕ್ತ ಅಧಿಕಾರ ನೀಡಬೇಕು..
KPSC secretary ವಿಕಾಸ್ ಸರ್ ಗೆ ಏನಾದ್ರೂ ಈ ರೀತಿ ಒತ್ತಡ ತಂದು ಅವರು ಕೆಲಸಕ್ಕೆ ಅಡ್ಡಿ ಪಡಿಸಿ ಅವರಿಗೆ ಪಾರದರ್ಶಕತೆ ಇಂದಕೆಲಸ ಮಾಡುವದಕ್ಕೆ ಅಡ್ಡಿ ಪಡಿಸಿದರೆ,ಅವರನ್ನು ಏನಾದ್ರೂ ವರ್ಗಾವಣೆಮಾಡಿದ್ರೆ ನಾವು ಎಲ್ಲರೂ ಒಗ್ಗಟ್ಟುಆಗಿ ಅವರ ಪರವಾಗಿ ನಿಲ್ಲಬೇಕು,ಅವರು ಏನಾದ್ರೂ ವರ್ಗಾವಣೆಆದ್ರೆ,ನಿಮ್ಮ ಸರ್ಕಾರಿಹುದ್ದೆ ಕನಸುಆಗಿಯೇ ಉಳಿಯುತ್ತೆ,