@CMofKarnataka@siddaramaiah ಪ್ರದೀಪ್ ಈಶ್ವರ್ ಸರ್ ಅತಿಥಿ ಶಿಕ್ಷಕರಾದ ನಾವು 11 ವರ್ಷಗಳಿಂದ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಚಿವರ ಜೀತದಾಳು ಗಳಂತೆ ಕೇವಲ 10000 ಕ್ಕೆ ಒಬ್ಬ ಶಿಕ್ಷಕರಹಾಗೆ ದುಡಿದು ಈ ಅಧಿವೇಶನದಲ್ಲಿ ಬಜೆಟ್ ಮಂಡನೆಯಲ್ಲಿ ನಮ್ಮ ಬಗ್ಗೆ ಒಂದು ಕಾಳಜಿ ಇಲ್ಲದಾಗಿದೆ. ಇದು ಶಿಕ್ಷಕರಿಗಾದ ಅವಮಾನ ಸರ್
@CMofKarnataka@siddaramaiah ಸರ್ ಸಹಾಯಕ ಪ್ರಧ್ಯಾಪಕ ನೇಮಕಾತಿ ಪ್ರಕ್ರಿಯೆ ಆರಂಭವಾಗಿ 2 ವರ್ಷಗಳೇ ಕಳೆದಿದೆ. ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿ ಹತ್ತಾರು ತಿಂಗಳೇ ಕಳೆದಿದೆ.ಸಾವಿರಾರು ಅಭ್ಯರ್ಥಿಗಳ ಭವಿಷ್ಯ ನಿಮ್ಮ ಕೈಯಲ್ಲಿದೆ ಸರ್. ಆದಷ್ಟು ಬೇಗ ಆದೇಶ ಪ್ರತಿ ನೀಡಿ ನೇಮಕಾತಿ ಪೂರ್ಣಗೊಳಿಸಿ ಸರ್ 🙏🙏
@CMofKarnataka@siddaramaiah ನಿಮಗೆ ಯುವ ನಿಧಿ ಯಾರ್ ಕೇಳಿದ್ರು ಅದರ ಬದ್ಲು ಉದ್ಯೋಗ ಕೊಡಿ ಸ್ವಾಮಿ ಹೊರ ಗುತ್ತಿಗೆ ನೀವು ಕೊಡೊ 5 ಸಾವಿರ 10 ಸಾವಿರ ಯಾರಿಗೆ ಬೇಕು ಉದ್ಯೋಗ ದ ಭದ್ರತೆ ಇಲ್ಲ ನಮ್ಮ ಯುವಕರು ಮುದಕರಾದಮೇಲೆ ನೇಮಾಖಾ ತಿ ಮಾಡ್ತೀರಾ
@CMofKarnataka@siddaramaiah ಅಣ್ಣಾ ಏನಿದು ನಿಮ್ಮ ಪ್ರಣಾಳಿಕೆ ಒಂದು ವರ್ಷದಲ್ಲಿ 2.5ಲಕ್ಷ ಹುದ್ದೆ ಅಂಥಾ ಹೇಳಿಕೆ ನೀಡಿ ಈಗ ನಮ್ಮ ಜೀವನವನು ಸರ್ವ ಜನಾಂಗದ ನಾಶದ ತೋಟ ಮಾಡಲಿಕೆ ಹೋಗಿರುವಿರಿ. ಸುಮ್ಮನೆ ಹೇಳಿಬಿಡಿ ಆಗಲ್ಲ ಅಂಥಾ ಅಗಲ್ಡ್ರೂ ಸರ್ಕಾರೀ ಕೆಲಸಕೆ ಅಭ್ಯಾಸ ನಡೆಸುವುದಿಲ್ಲ
@CMofKarnataka@KJGeorgeOffice@thekjgeorge@kptcl_official
Sir Plz Start to Recruit ITI Completed Candidates for Linemen Post In KPTCL and Escoms as Almost all other States are Considering Technically Trained ( ITI ) Candidates In Energy Department's..
@CMofKarnataka@siddaramaiah@CM ಸಾರ್, ಖಾಸಗೀಕರಣ ನೀತಿಯಿಂದ ಮೀಸಲಾತಿ ವ್ಯವಸ್ಥೆ ಇದ್ದರೂ, ಕೇಂದ್ರ ಸರ್ಕಾರದ ಅತಿಯಾದ ಖಾಸಗೀಕರಣ ನೀತಿಯಿಂದ PSU ವಲಯಗಳಲ್ಲಿ ಉದ್ಯೋಗ ಅವಕಾಶ ವಂಚಿತರಾಗಿರುವ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ನೀವು ಹೇಳಿದಂತೆ ಖಾಸಗಿ ವಲಯದಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿದರೆ ಅವಕಾಶ ವಂಚಿತ ಸಮುದಾಯಗಳ ಬಾಳಿಗೆ ಒಂದು ಐತಿಹಾಸಿಕ ನಿರ್ಣಯವಾಗುವುದು ಸತ್ಯ
@CMofKarnataka@siddaramaiah ಮೀಸಲಾತಿ ತರೋದು ಹಂಗಿರಲಿ ಮೊದಲು ಎಷ್ಟು ಜನ ಹೊರಗುತ್ತಿಗೆ ಇರುವ ಉದ್ಯೋಗಿಗಳಿಗೆ ಕಮಿಷನ್ ರಹಿತ ವೇತನ ಕೊಡ್ತೀರಿ,ಕೊಡ್ತಾಯಿದ್ದೀರಿ ,ಅದನ್ನು ಹೇಳಿ.ಹೊಸ ನೇಮಕಾತಿ ಮಾಡಿಕೊಂಡ ನಂತರ ಹೊರಗುತ್ತಿಗೆ ಅವರನ್ನು ಮನೆಗೆ ಕಲಿಸೋದು ಅಷ್ಟು ದಿನ ಅವರನ್ನ ಕಡಿಮೆ ವೇತನದಲ್ಲಿ ದುಡಿಸಿಕೊಂಡು ಬಿಡೋದು. #useandathroughgov@hd_kumaraswamy@BJP4India
@CMofKarnataka@siddaramaiah NHM ನೌಕರರನ್ನ ಖಾಯಂ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹಾಕಿದ್ದೀರಿ,,
ಅದಕ್ಕಾಗಿ ನಮ್ಮ ಕುಟುಂಬ ದಿಂದ ಮತ್ತು ಸಂಬಂದಿಗಳಿಂದ ಗರಿಷ್ಠ 50 ವೊಟ್ಸ್ ಗಳನ್ನು ಕಾಂಗ್ರೆಸ್ ಪಾರ್ಟಿ ಗೆ ಹಾಕಿಸಿದ್ದೇವೆ,,
NHM ನೌಕರರನ್ನು ಖಾಯಂ ಮಾಡಿ ಸರ್
@CMofKarnataka@siddaramaiah ಹಿಂದಿನ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಸರ್ಕಾರಿ ನೇಮಕಾತಿಗಳು ಭರ್ತಿಮಾಡಲು ಅವರು ತೋರಿಸಿದ್ದ ಅಸಡ್ಡೆ ಒಂದು ಪ್ರಮುಖ ಕಾರಣ ನೀವು ಅವರ ಸಾಲಿಗೆ ನಿಲ್ಲಬೇಡಿ... ನಿಮ್ಮ ಆಶ್ವಾಸನೆ ಪ್ರಕಾರ ಒಂದು ವರ್ಷದಲಿ ನೇಮಕಾತಿ ಮಾಡಿ ....... ಮುಂದೆ ತುಂಬಾ ಚುನಾವಣೆಗಳು
ಇದವೇ ಯೋಚಿಸಿ...
@CMofKarnataka@siddaramaiah ನಿಮಗೆ vote ಹಾಕಿದ ನಾವೇ ಧನ್ಯರು 🤦🏻♂️ ಹಂತ ಹಂತವಾಗಿ ನೀವು ಮಾಡುವ ನೇಮಕಾತಿಯ ಮೊದಲೇ ನಮ್ಮ ಅಂತ್ಯವಾಗುತ್ತದೆ ಎನ್ನಿಸುತ್ತದೆ.
ಚುನಾವಣೆ ಮುನ್ನ ಕೊಟ್ಟ ಭರವಸೆ ಹುಸಿಯನ್ನಿಸುತ್ತಿದೆ. "ಒಂದ್ ವರ್ಷದೊಳಗೆ 2.5 ಲಕ್ಷ ಖಾಲಿ ಹುದ್ದೆ ಭರ್ತಿ" ಯಾಕ್ ಸಾರ್ ಹುಡುಗರ ಜೀವನದಲ್ಲಿ ಆಟ ಆಡ್ತಿದ್ದೀರಾ.
#ರಾಜಕೀಯ ಚನ್ನಾಗಿದೆ... ಧನ್ಯವಾದಗಳು 🙏🏻
@CMofKarnataka@siddaramaiah ನೇಮಾಖತಿಗಳಲ್ಲಿ ಪಾರದರ್ಶಕತೆಯನ್ನು ತನ್ನಿ. ಕೆಪಿಎಸ್ಸಿ ಯಲ್ಲಿ ಬಾಕೀ ಉಳಿದಿರುವ ಪಟ್ಟಿಗಳನ್ನು ಕೂಡಲೇ ಅನುಮೋದನೆ ನೀಡುವಂತೆ ಸೂಚನೆ ನೀಡಿ. KPSCಯ ಈ ವಿಳಂಬ ಧೋರಣೆಗೆ ಒಂದು ಶಾಶ್ವತ ಪರಿಹಾರ ನೀಡಿ🙏🙏🙏.
ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದರಂತೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ಹೊರ ಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ. 5/9
- ಮುಖ್ಯಮಂತ್ರಿ @siddaramaiah#ಪ್ರಬುದ್ಧಕರ್ನಾಟಕ_ಜನಮನಸಮಾವೇಶ