@simplelady_ash ಏನ್ ಮಾತು ಬರುತ್ತೆ ಅಂತ ಗೊತ್ತಾದ ಮೇಲೆ, ಅದನ್ನ ಮೇಲಿಂದ ಕೆಳಗೆ ತರೋ ಸಾಹಸ ಯಾಕೆ ಬಿಡಿ ಮೇಡಮ್..
ಆಕಸ್ಮಾತ್ ತಂದರೂ- “ನಾನು ಹೇಳಿದ್ರೆ ಮಾರ್ಕೆಟ್ಗೆ ಹೋಗಿ ಕೊತ್ತಂಬರಿ ಸೊಪ್ಪು ಕೂಡ ತರದೇ ಇರೋವ್ರು, ರಂಭೆ, ಊರ್ವಶಿ, ಮೇನಕೆ ಇದಾರೆ ಅಂತ ಸ್ವರ್ಗಾನೇ ತಂದುಬಿಟ್ರೇನೋ” - ಅಂತ ಅದಕ್ಕೂ ಡೌಟ್ ಪಡ್ತಾರೆ..😂
ಜನ್ಮ ದಿನದ ಶುಭಾಶಯಗಳು ಜೀ...
ಜನ್ಮದಿನಂ - ಒಳ್ಳೆಯದಾಗಲಿ ಜೀ...😍
Greeting of the day Sir!
Warm Birthday Greetings to Our Bidar District SP Shree @kishorebabu2013 Sir Ji 💐💐
Almighty Bless You with Good Health, Long life to Serve People in turn Society. ❤
Have a Great Year ahead Sir
Karnataka BJP is facing outrageous moments like never before.
This time displeasure is not from either Congress or JDS. It's the vengeance of displeasure from their own BJP Volunteers!
A long 🧵 analysing the problem.
1/n
@narendramodi@JPNadda@blsanthosh@MUKUNDAckpura
@KaknalePrashant ಈ ಜಗತ್ತಿಗೆ ಬಂದು ಕಣ್ಣು ತೆರೆಯುವ ಮುಂಚೆಯೇ ಹಬ್ಬದ ಹೆಸರಲ್ಲಿ ಕತ್ತು ಹಿಸುಕಿದ ಕೆಲ ಕ್ರೂರ ರಾಕ್ಷಸರು...😭
ಈ ಗೋವಿನ ಹಸುಗೂಸಿನ ನೋವು ಬೆಳಗ್ಗೆಯಿಂದ ನಾವೆಲ್ಲ ಒಂದೇ ಎನ್ನುವಂತೆ ಹಬ್ಬಕ್ಕೆ ಶುಭಕೋರಿದ ನಮ್ಮವರಿಗೇನು ಗೊತ್ತು...
ಛೇ... ಕ್ಷಮಿಸಿ ಬಿಡು ಕಂದಮ್ಮ...🥺
#ಗೋವು😭
#ಜಾಗೋ_ಹಿಂದೂ#ಕತ್ತು_ಹಿಸುಕಿದ_ಕ್ರೂರಿಗಳು
@karanacharya7
ನನಗೆ ಸದಾ ಪರರ ಸೇವೆಯಲ್ಲಿರಲು ಮಾರ್ಗದರ್ಶನ ಮಾಡಿದ ನನ್ನಪ್ಪ ನಮ್ಮನಗಲಿ ೧೦ ವರ್ಷಗಳಾಯ್ತೂ, ಇವತ್ತು ಅಪ್ಪಂದಿರ ದಿನವನ್ನ ಆಚರಿಸುತ್ತಿರುವ ಸ್ನೇಹಿತರ ಮದ್ಯೆದಲ್ಲಿ ನಾನು ಮಾತ್ರ ಅಪ್ಪನ ಚಿತ್ರಕ್ಕೆ ಮುತ್ತಿಡುವಂತಾಗಿದೆ...
ಅಪ್ಪ ಮರೆಯಾದ ನೋವು. 🥺
ಈ ಪಟಕ್ಕೆ ಬಣ್ಣ ತುಂಬ್ತೀರಾ ಅಣ್ಣಯ್ಯಾ...👏
ಇಂದೋರ್ ನಲ್ಲಿ AIMIM ನಾಯಕ ವಾರಿಸ್ ಪಠಾಣ್ ಮತ್ತು ಉತ್ತರ ಪ್ರದೇಶದ ಲಕ್ನೋನಲ್ಲಿ ಕಾಂಗ್ರೆಸ್ ಪಕ್ಷದ ಕನ್ನಯ್ಯ ಕುಮಾರ್ ನ ಮುಖಕ್ಕೆ ಕಪ್ಪು ಬಳಿದು ಅಮವಾಸೆಯ ಭೂತವನ್ನು ಬಿಡಿಸಿದ ಸಾರ್ವಜನಿಕರು...
लखनऊ में कूटा गया, “देशद्रोही कन्हैया कुमार”😀
ಕನ್ನಡಿಗ ಅಂದರೆ ಸ್ವಾಭಿಮಾನದ ಮುದ್ದೆ. ಅದರ ಪ್ರತೀಕವೇ ಕರ್ನಾಟಕ! ಈ ಕಿಂಡಿಯ ಮೂಲಕವೇ ಭವ್ಯ ಭಾರತವ ಕಂಡವರು ನಾವು.
ನಾವು ಬಾಳ ಬಲ್ಲೆವು, ಆಳ ಬಲ್ಲೆವು ಮತ್ತು ಸಮಯ ಬಂದಾಗ ನಾಡನುಳಿಸಲೂ ಬಲ್ಲೆವು!!
ನಿಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.
#ಜೈಭಾರತಜನನಿಯತನುಜಾತೆ
@bhagwantkhuba ಗೌಹತ್ಯೆ ಬಗ್ಗೆ ಹಗುರವಾಗಿ ತುಚ್ಛವಾಗಿ ಮಾತನಾಡಿದ ಬಂಡೇಪ್ಪಾ ಖಾಸೆಂಪೂರ್ ಅವರ ವಿರುದ್ಧ ಮಾತಾಡಿ ಮಾನ್ಯ ಸಂಸದರಾದ ಶ್ರೀ ಭಗವಂತ ಖೂಬಾ ಅವರೇ...
ನಿಮಗೆ ಧರ್ಮ ಮುಖ್ಯವೋ ಅಥವಾ ಪಕ್ಷವೋ ಸ್ಪಷ್ಟಪಡಿಸಿ...❓
ನನ್ನ ಬದುಕಿಗೆ ಒಂದು ಅರ್ಥ ಕೊಟ್ಟು ಬದುಕಿನ ದಾರಿ ತೋರಿಸಿದ ಯುವಕರ ಸಾಮ್ರಾಟ್, ಭಾರತಮಾತೆಯ ಆರಾಧಕ, ಯುವಕರ ಹೃದಯದಲ್ಲಿ ಅಪಾರ ದೇಶಭಕ್ತಿಯನ್ನು ತುಂಬಿದ ನನ್ನ ಗುರುಗಳು, ನನ್ನ ಮಾರ್ಗದರ್ಶಕರಾದ ಶ್ರೀ "ಚಕ್ರವರ್ತಿ ಸೂಲಿಬೆಲೆ" ಅಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳು...😍
My Power My @astitvam Anna...
Happy Birthday Annaji ❤💙