ಧನ್ಯವಾದಗಳು @prajavani
ಕಲಿಕೆ ನಿರಂತರ. ಮಕ್ಕಳಿಗೆ ಆಸಕ್ತಿ ಮೂಡುವಂತೆ ವಾತಾವರಣ ಸೃಷ್ಟಿ ಮಾಡಬೇಕು.
ಗಣಿತ, ವಿಜ್ಞಾನ , ಇಂಜಿನೀರಿಂಗ್, ಫೈನಾನ್ಸ್ , ಎಕನಾಮಿಕ್ಸ್ ಎಲ್ಲ ಕಾಲಕ್ಕೂ ಬೇಕಿದೆ.
ಮಕ್ಕಳಿಗೆ ಹಣದ ಮಹತ್ವ ತಿಳಿಸಬೇಕು.
ಕಾಂತಕುಮಾರ್ ಅವರಿಗೆ ಮತ್ತು AKSSA ಸಂಘಟನೆಯ ಪ್ರಮುಖ ಸಂಘಟಕರಿಗೆ ನನ್ನ ಪ್ರಮುಖ ಕೋರಿಕೆ:-
'ಗೆಜೆಟೆಡ್ ಪ್ರೊಬೆಶನರ್ಸ್ (KAS, KSPS,....) ನೋಟಿಫಿಕೇಟಿನ್ 2023-24' ರ ಮುಖ್ಯಪರೀಕ್ಷೆ ಮುಗಿದಿದ್ದರೂ ಸಹಾ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ತಾವು ಮರುಪರೀಕ್ಷೆ ಅಥವಾ ಮರುಅಧಿಸೂಚನೆ ಆಗುವಂತೆ ಹೋರಾಟವನ್ನು ಮುಂದುವರಿಸುತ್ತಿರುವುದು ಸಂತಸದ ವಿಷಯ.
ಸರ್ಕಾರ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಸದನದಲ್ಲಿ ಭರವಸೆ ನೀಡಿ, ಅನಂತರ ಜಾಣಮೌನವನ್ನು ಪ್ರದರ್ಶಿಸುವ ಮೂಲಕ ಮುಖ್ಯಪರೀಕ್ಷೆಯನ್ನು ಮುಗಿಸಿದೆ. ಇಂತಹ ಸಂದರ್ಭದಲ್ಲಿ ತಾವು ಕೂಡ strategic ಆಗಿ ಹೆಜ್ಜೆ ಇಡಬೇಕಾಗುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ KAT ನೀಡಿರುವ ತೀರ್ಪಿನ ಲೋಪವನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರೆ, ಈ ಅಧಿಸೂಚನೆಗೆ ತಡೆಯಾಜ್ಞೆ ತರುವ ಮೂಲಕ ಸರ್ಕಾರ ಮರುಅಧಿಸೂಚನೆ ಹೊರಡಿಸುವಂತೆ ಆಗಲಿದೆ. ಹಾಗಾಗಿ, ದಯವಿಟ್ಟು ನಾನು ವಿವರಿಸುವ ಅಂಶಗಳನ್ನು ಪರಿಗಣಿಸಿ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗಿ ತಮ್ಮಲ್ಲಿ ಕೋರುತ್ತೇನೆ.
ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು KAT ಯು ಮುಖ್ಯಪರೀಕ್ಷೆಗೆ 1:15 ಕ್ಕಿಂತ ಹೆಚ್ಚುವರಿ ಅಭ್ಯರ್ಥಿಗಳಿಗೆ ಮುಖ್ಯಪರೀಕ್ಷೆಗೆ ಹಾಜಾರಾಗಲು ಅವಕಾಶ ನೀಡುವಂತೆ KPSC ಗೆ ಸೂಚನೆ ನೀಡಿತು. ಆ ಹೆಚ್ಚುವರಿ ಅಭ್ಯರ್ಥಿಗಳು ಮುಖ್ಯಪರೀಕ್ಷೆಯನ್ನು ಕೂಡ ಬರೆದರು.
KAT ಯು ಮರುಪರೀಕ್ಷೆ ನಡೆಸುವಂತೆ ತೀರ್ಪು ನೀಡಿದ್ದರೆ ಯಾವುದೇ ಕಾನೂನು ಲೋಪಗಳು ಉಂಟಾಗುತ್ತಿರಲಿಲ್ಲ. ಆದರೆ, ಈಗ KAT ನೀಡಿರುವ ತೀರ್ಪು ಹಾಗೂ KPSC ಯು ಹೆಚ್ಚುವರಿ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಟ್ಟಿರುವುದು ಸಂಪೂರ್ಣವಾಗಿ ಕಾನೂನು ತೊಡಕನ್ನು ಉಂಟುಮಾಡಿದೆ. KAT ಯ ಈ ತೀರ್ಪು ಹಾಗೂ KPSC ಯ ನಡವಳಿಯು "ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಅಧಿನಿಯಮ - 1997 ಹಾಗೂ ಇದಕ್ಕೆ ಸಂಬಂಧಿಸಿದ ತಿದ್ದುಪಡಿಯ ನಿಯಮ"ಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತೆ ಆಗಿದೆ.
ಆದ ಕಾರಣ, ಯಾರಾದರೂ ಕೆಲವರು ಈ ಪ್ರಕರಣವನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಅಲ್ಲಿ ಪ್ರಶ್ನೆ ಮಾಡಿದ್ದೇ ಆದಲ್ಲಿ ಈ ಅಧಿಸೂಚನೆಯ ಪ್ರಕ್ರಿಯೆಗಳಿಗೆ ಕೂಡಲೆ ಕೋರ್ಟ್ ನಿಂದ ತಡೆಯಾಜ್ಞೆ ಉಂಟಾಗಲಿದೆ. ಅನಂತರ, ತಾವೆಲ್ಲರು ಬಯಸಿದಂತೆ ಮರುಅಧಿಸೂಚನೆ ಅಥವಾ ಮರುಪರೀಕ್ಷೆ ನಡೆಯಲಿದೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿದೆ.
ನನ್ನ ಈ ಕೋರಿಕೆಯನ್ನು ಪರಿಗಣಿಸುತ್ತೀರೆಂದು ನಾನು ಭಾವಿಸುತ್ತೇನೆ.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
~ನಾಗಸುಂದರ್.ಎಂ.
ಮೈಸೂರು.
@CTRavi_BJP ನೀವು ಪರಿಷತ್ತಿನಲ್ಲಿ kas ವಿದ್ಯಾರ್ಥಿಗಳ ಪರವಾಗಿ ಧ್ವನಿ ಹಾಗಿದ್ದು ನಮ್ಮೆಲ್ಲರಿಗೆ ನ್ಯಾಯಸಿಕ್ಕಿತುಎಂದು ಭಾವಿಸಿದೆವು ಎಲ್ಲ ವಿರೋಧ ಪಕ್ಷದವರ ಮಾತು ಅಧಿವೇಶನಕೆ ಸೀಮಿತವಾಯಿತು ಕೊನೆಗೂ ನಿಮ್ಮ ಮಾತು ರಾಜಕೀಯ ಆಶ್ವಾಸನೆಯಾಗೆ ಉಳಿಯಿತು #kpsc ನಾನು ಬ್ರಷ್ಟಾಚಾರದಲ್ಲಿ ಗೆದ್ದೇ ಎಂದು ಬೀಗುತಿದೆ ವಿದ್ಯಾರ್ಥಿಗಳಿಗೆ ಕೊನೆಗೂ ನ್ಯಾಯಸಿಗಲಿಲ್ಲ
ಕನ್ನಡ ನಾಡಿನಲ್ಲಿ #kpsc ಎಂಬ ಸಾಂವಿಧಾನಿಕ ಸಂಸ್ಥೆ ಸಾಂವಿಧಾನವನ್ನು ಅವಮಾನಿಸುವ ಕೆಲಸ ಮಾಡುತಿದೆ ಕೇಳಲು ಧೈರ್ಯವಿಲ್ಲದ @CMofKarnataka ಕನ್ನಡ ಮಕ್ಕಳಿಗೆ ಅನ್ಯಾಯ ಆದರೂ ಮಾತಲ್ಲೇ ವಿರೋಧ ಮಾಡಿ ಸುಮ್ಮನಾದ @BJP4Karnataka ನೋಡಿ ಬನ್ನಿ ಒಂದುಸಲ @secretarykpsc ಕನ್ನಡ ಮಕ್ಕಳ ಜೀವನದ ಜೊತೆ ಆಡುತಿರುವ ಚೇಲಾಟವನ್ನು #Siddaramaiah
🇮🇳 Indian Premier League games are now live on Polymarket — the world's largest prediction marketplace.
Sign up for free, trade with 0% fees, and buy/sell your positions in game 👇
ದೂರದ ಪರೀಕ್ಷಾ ಕೇಂದ್ರದ ಊರು ತಲುಪಿ ಮುಖ್ಯಪರೀಕ್ಷೆಗೆ ತಯಾರಿ ಆಗುತ್ತಿರುವ ಅಭ್ಯರ್ಥಿಗಳ ಪರವಾಗಿ ಮಾತಾಡಬೇಕಾ?
KAS ಮುಖ್ಯಪರೀಕ್ಷೆಗೆ ಅರ್ಹತೆ ಪಡೆಯದೆ ಹೊರಗುಳಿದ ಅಭ್ಯರ್ಥಿಗಳ ಪರವಾಗಿ ಧ್ವನಿಗೂಡಿಸಬೇಕಾ?
ಪರೀಕ್ಷೆ ಹಿಂದಿನ ದಿನ ಅರ್ಹತೆ ಪಡೆದು ಅರ್ಜಿ ಹಾಕಲು KPSC ಮುಂದೆ ಸರಿ ರಾತ್ರಿಯಲ್ಲಿ ಮಳೆಯಲ್ಲಿ ತೋಯುತ್ತಿರುವ ಅಭ್ಯರ್ಥಿಗಳ ಜೊತೆಗೆ ನಿಲ್ಲಬೇಕಾ?
ಎಲ್ಲರೂ ನಮ್ಮವರೇ.
KAS ಕಗ್ಗಂಟು!
ನಾಳೆಯಿಂದ ಆರಂಭವಾಗುವ ಕೆಎಎಸ್ ಮುಖ್ಯ ಪರೀಕ್ಷೆಯು ಕೆಪಿಎಸ್ಸಿ ನಡೆಸಿರುವ ಪರೀಕ್ಷೆಗಳಲ್ಲೇ ಕಪ್ಪು ಚುಕ್ಕೆಯ ಮತ್ತು ಧೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುವ ಪರೀಕ್ಷೆ ಆಗಲಿದೆ.
ಪರೀಕ್ಷೆ ನಡೆಯುವ ಹಿಂದಿನ ದಿನ ಸಂಜೆ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯುವುದು! ಎಂತಹ ಪರಿಸ್ಥಿತಿ ಸೃಷ್ಟಿಯಾಗಿದೆ #KPSC
Over 100 KAS aspirants are waiting infront of KPSC to recieve Hall ticket for tomorrows exam.
It's raining heavily.
Shame on KPSC and Government to treat the youth like this.
@secretarykpsc@siddaramaiah
ಕರ್ನಾಟಕದ ದುರವಸ್ಥೆ.
ಥೂ ಇದೊಂದು ವ್ಯವಸ್ಥೆನಾ?
ಕಷ್ಟ ಪಟ್ಟು ಓದಿದ ಮಕ್ಕಳಿಗೆ ಇದೆಂಥಾ ಅನ್ಯಾಯ?
ಹಲಾಲ್ಕೊರರು ಆಯಕಟ್ಟಿಗೇರಿದರೆ ಇನ್ನೇನಾಗುತ್ತದೆ?
#KAS2024#KPSCMOSA#KASREEXAM#KPSCDroha