@CMofKarnataka@siddaramaiah ಸರ್ KPTCL ಫಲಿತಾಂಶ ಬಂದು 3 ತಿಂಗಳಾದರೂ Document Veritication ಮಧ್ಯದಲ್ಲೇ ಸ್ಥಗಿತಗೊಳಿಸಿದ್ದಾರೆ.. ದಯವಿಟ್ಟು ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ... ಹಲವಾರು ಅಭ್ಯರ್ಥಿಗಳು ತಮ್ಮ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ
@Yathishhg@DKShivakumar ನಿಮ್ಮ ಆಗಮನಕ್ಕಾಗಿ ಕಾಡಿದ್ದೇವೆ ಸರ್ ನಿಮ್ಮ ತರ ಕೆಪಿಟಿಸಿಎಲ್ ನೇಮಕಾತಿ ಎಂದು ಯಾರೂ ಮಾಡಿಲ್ಲ ಈಗ 2022 ರ ನೇಮಕಾತಿ ಇನ್ನೂ ಮುಗಿದಿಲ್ಲ ಸಾಕಾಗಿದೆ ಆರ್ಡರ್ ಕಾಫಿಗೆ ಕಾದು.. 2017ರಲ್ಲೀ ಕೆಪಿಟಿಸಿಎಲ್ ನೇಮಕಾತಿ ಸಂಪೂರ್ಣವಾಗಿ ನಿಮ್ಮ ನಾಯಕತ್ವದಲ್ಲಿ ನಡೆದಿದೆ ಈ ಬಾರಿಯು ದಯಮಾಡಿ ನಮ್ಮ ಕೆಪಿಟಿಸಿಎಲ್ ನೇಮಕಾತಿ ಮುಗಿಸಿಕೋಡಿ ಸರ್
@DKShivakumar#GPSTR 01-02-2023 ರಾಜ್ಯಪತ್ರದಲ್ಲಿ hk ಪರವಾದ ಸುತ್ತೋಲೆಯನ್ನು ಬಿಜೆಪಿ ಸರ್ಕಾರ ಪೂರ್ವನ್ವಯ ಮಾಡಿ nonhk ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಈ ಸುತ್ತೋಲೆಯನ್ನು ಹಿಂಪಡೆದು nonhk ಭಾಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿ.
@DKShivakumar ಸರ್ ನೀವು DCM ಹಾಗಿದ್ದಕ್ಕೆ ಎಲ್ಲಾ KPTCL ಅಭ್ಯರ್ಥಿಗಳಿಗೆ ಖುಷಿಯಾಗಿದೆ . ಸರ್ 2022ರ KPTCL ನೇಮಕಾತಿಯು Document verification ಹಂತದಲ್ಲಿದೆ ಅದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡುವಂತೆ ಮಾಡಿ ಸರ್ ಎಲ್ಲಾ KPTCL ಅಭ್ಯರ್ಥಿಗಳು ನಿಮಗೆ ಚಿರ ಋಣಿ ಯಾಗಿರುತ್ತೇವೆ ಸರ್.
@DKShivakumar ನಿಮ್ಮ ಆಗಮನಕ್ಕಾಗಿ ಕಾಡಿದ್ದೇವೆ ಸರ್ ನಿಮ್ಮ ತರ ಕೆಪಿಟಿಸಿಎಲ್ ನೇಮಕಾತಿ ಎಂದು ಯಾರೂ ಮಾಡಿಲ್ಲ ಈಗ 2022 ರ ನೇಮಕಾತಿ ಇನ್ನೂ ಮುಗಿದಿಲ್ಲ ಸಾಕಾಗಿದೆ ಆರ್ಡರ್ ಕಾಫಿಗೆ ಕಾದು.. 2017ರಲ್ಲೀ ಕೆಪಿಟಿಸಿಎಲ್ ನೇಮಕಾತಿ ಸಂಪೂರ್ಣವಾಗಿ ನಿಮ್ಮ ನಾಯಕತ್ವದಲ್ಲಿ ನಡೆದಿದೆ ಈ ಬಾರಿಯು ದಯಮಾಡಿ ನಮ್ಮ ಕೆಪಿಟಿಸಿಎಲ್ ನೇಮಕಾತಿ ಮುಗಿಸಿಕೋಡಿ ಸರ್
@DKShivakumar ಸರ್ ನೀವು DCM ಹಾಗಿದ್ದಕ್ಕೆ ಎಲ್ಲಾ KPTCL ಅಭ್ಯರ್ಥಿಗಳಿಗೆ ಖುಷಿಯಾಗಿದೆ . ಸರ್ 2022ರ KPTCL ನೇಮಕಾತಿಯು Document verification ಹಂತದಲ್ಲಿದೆ ಅದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡುವಂತೆ ಮಾಡಿ ಸರ್ ಎಲ್ಲಾ KPTCL ಅಭ್ಯರ್ಥಿಗಳು ನಿಮಗೆ ಚಿರ ಋಣಿ ಯಾಗಿರುತ್ತೇವೆ ಸರ್.
"ಖಾಲಿ ಹುದ್ದೆಗಳಿದೆ ಆದರೆ ಪರೀಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ" ಯುವಜನತೆಯ ಇಂಥಾ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಒಂದೇ ಭರವಸೆ. ಆದ್ದರಿಂದ ಯುವ ಸಮುದಾಯ ಈ ಬಾರಿ ನುಡಿದಂತೆ ನಡೆಯುವ ಕಾಂಗ್ರೆಸ್ಗೆ ಮತ ನೀಡಿ.
https://t.co/kBMUnsw2o2
#YuvaMatha#FirstTimeVoter
@nanda_kumar_n@karkalasunil@narendramodi ಮಾನ್ಯ ಸಚಿವರೇ, #KPTCL ನೇಮಕಾತಿ ಪ್ರಕ್ರಿಯೆಗೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದೆ. ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದ್ದು, ಎಲ್ಲ ಆಯ್ಕೆಯಾಗಿರೋ ಅಭ್ಯರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ದಯವಿಟ್ಟು ಕೋರ್ಟಿನಿಂದ ಬಂದಿರೋ ತಡೆಯಾಜ್ಞೆಯನ್ನು ತೆರವುಗೊಳಿಸಿ, ಎಲೆಕ್ಷನ್ ಮುಂಚಿತವಾಗಿ ನೇಮಕಾತಿ ಮುಗಿಸಿಕೊಡಿ.🙏

@CMofKarnataka If case is filed in court during government formation and horse trading, politicians make sure that the court hearing is done in 1 or 2 days ...but when it comes to vacating the stay on recruitments, it takes ages . Judiciary and executive both have to think about this
@CMofKarnataka ಮಾನ್ಯ ಮುಖ್ಯಮಂತ್ರಿಗಳೇ , ದಯವಿಟ್ಟು GPS TR, KPTCL ಮುಂತಾದ ನೇಮಕಾತಿಗಳನ್ನು stay ಯಿಂದ ಮುಕ್ತಿ ಗೊಳಿಸಿ ನೇಮಕಾತಿಗಳನ್ನು ಪೂರ್ಣ ಗೊಳಿಸಿ , ಅದಷ್ಟು ಬೇಗ ಆದೇಶ ಪತ್ರ ನೀಡಿ ಸರ್. ನಾವು BJP ಪಕ್ಷಕ್ಕೆ ಜೀವನ ಪೂರ್ತಿ ಋಣಿಯಾಗಿರುತ್ತೇವೆ. sir
@CMofKarnataka@AmitShah ನೊಂದು ಕಣ್ಣೀರಿಡುತ್ತಿದ್ದಾನೆ ವಿದ್ಯಾರ್ಥಿ
ಏಕೆ ಮಾಡುತ್ತಿಲ್ಲ ನೀವು ಉದ್ಯೋಗದ ಬರ್ತಿ
ಮತ್ತೆ ಗೆಲ್ಲುವಿರಾ ನೀವು ಈ ಸರ್ತಿ
ಕೈಮುಗಿದು ಬೇಡುತ್ತಿರುವನು ಈ ಅರ್ಥಿ
KPTCL process ಮುಗಿಸಿ ಕೊಡಿ ಪೂರ್ತಿ
ಇಂತಿ....
ಉದ್ಯೋಗದ ಅರ್ಥಿ
Hanumanth B
@Dhanuyadav1998@BSBommai ಮಾನ್ಯ ಮುಖ್ಯಮಂತ್ರಿಗಳೇ, #GPSTR#KPTCL ನೇಮಕಾತಿ ಪ್ರಕ್ರಿಯೆಗಳಿಗೆ ಕೋರ್ಟಿನಿಂದ ತಡೆಯಾಜ್ನೆ ಬಂದಿದೆ. ಏಷ್ಟೋ ಉದ್ಯೋಗ ಆಕಾಂಕ್ಷಿಗಳು ಹಗಲು ರಾತ್ರಿ ಎನ್ನದೆ ಓದಿ ಪರೀಕ್ಷೆ ಬರೆದು ಪಾಸ್ ಮಾಡಿದರು ಇಷ್ಟೆಲ್ಲಾ ಅಡೆತಡೆಗಳು. ದಯವಿಟ್ಟು ಈ ಎಲ್ಲ ಸಮಸ್ಯೆಗಳನ್ನೂ ಸರಿಪಡಿಸಿ, ನೇಮಕಾತಿ ಪ್ರಕ್ರಯೆಯನ್ನು ಎಲೆಕ್ಷನ್ ಮುಂಚಿತವಾಗಿ ಮುಗಿಸಿ. 🙏