@CMofKarnataka Urgent Appeal for Justice! Student fraternity faces scams in govt. rect. exams. Genuinely passed are the one suffering at last. I urge the Ktka. CM to help. Bring a law where in culprits are punished and genuines are given job without cancelling the whole process.
@osd_cmkarnataka we need chief minister's attention towards the issue of PSI 545 and need to serve justice to genuinely selected PSI candidates for their efforts, hardwork and struggle. Most of them are of rural and backward class background. Hope action will be taken soon.
@siddaramaiah ಮುಖ್ಯಮಂತ್ರಿಗಳೇ
ಹಾಗಿದ್ದರೆ ಪ್ರಾಮಾಣಿಕವಾಗಿ ಆಯ್ಕೆಯಾದ PSIಅಭ್ಯರ್ಥಿಗಳ ಕಷ್ಟಕ್ಕೆ ಏಕೆ ಅಧಿಕಾರದಲ್ಲಿರುವ ನೀವು ಹೆಗಲು ಕೊಡುತ್ತಿಲ್ಲ?
ನಾವು ಏನು ಅನ್ಯಾಯ ಮಾಡಿದ್ದೇವೆ?
ವಿಪಕ್ಷ ನಾಯಕರಾಗಿದ್ದಾಗ ನೀವೇ ಪ್ರಾಮಾಣಿಕರಿಗೆ ಆದೇಶ ಕೊಡಿ ಎಂದಿದ್ದೀರಿ.ಆಗ ನಮ್ಮ ಕಷ್ಟ ಅರಿತ ತ��ಗೆ ಈಗ ಏನಾಗಿದೆ?
ದಯವಿಟ್ಟು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಕೊಡಿ
@CIDKarnataka has carried out the investigation with a professional and focused approach & caught 52 culprits who have been involved in alleged PSI545 recruitment malpractice case. Let the GOK give justice to remaining genuinely passed candidates @CMofKarnataka@HKPatilINC
Let the decision taken by Karnataka Govt. be etched in the history of justice system wherein justice is served for genuinely passed candidate after segregating tainted and non tainted in PSI545 recruitment. @CMofKarnataka@DrParameshwara@HKPatilINC@siddaramaiah
@DrParameshwara ನಿಮ್ಮ ಮೇಲೆ ಒತ್ತಡ ಹಾಕುವಷ್ಟು ಸಂಖ್ಯೆಯಲ್ಲಿ ನಾವಿಲ್ಲದಿರಬಹುದು.
ಒಬ್ಬ ರಾಜನಾದವನಿಗೆ ಸತ್ಯ ಮತ್ತು ನ್ಯಾಯ ಕಾಪಾಡುವ ಒತ್ತಡವೇ ದೊಡ್ಡದಾಗಿರುತ್ತದೆ ಅಂತೆ.
ನ್ಯಾಯದ ಒತ್ತಡವನ್ನು ನಿಮ್ಮ ಮೇಲೆ ನಾವು ಹೇರಬಹುದು ಅಷ್ಟೇ.
ಸರ್
ಹಣಕಾಸಿನ ವಿಷಯದಲ್ಲಿಯೂ ಹಾಗೂ ಜನರ ಬೆಂಬಲದಲ್ಲಿಯೂ ನಾನು ಒಬ್ಬ ಬಡ ಪ್ರಾಮಾಣಿಕ.
#justice4genuinePSIcandidates
@DrParameshwara ಪ್ರಾಮಾಣಿಕವಾಗಿ ಆಯ್ಕೆ ಆದ 490 ಹೆಚ್ಚು ಅಭ್ಯರ್ಥಿಗಳಿಗೆ ನೀವು ವಿರೋಧಪಕ್ಷದಲ್ಲಿ ಇದ್ದಾಗ ನ್ಯಾಯ ಒದಗಿಸುವ ಭರವಸೆ ನೀಡಿದ್ದು,,ಈಗ ನಿಮ್ಮದೇ ಸರ್ಕಾರ ಬಂದಿರುವುದರಿಂದ ನೀವು ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಮೂಲಕ ��ುಡಿದಂತೆ ನಡೆದುಕೊಳ್ಳುವಿರಿ ಎಂದು ಭಾವಿಸಿದ್ದೇವೆ.,,ಧನ್ಯವಾದಗಳು.
@DKShivakumar ಪ್ರಾಮಾಣಿಕವಾಗಿ ಆಯ್ಕೆ ಆದ 490 ಹೆಚ್ಚು ಅಭ್ಯರ್ಥಿಗಳಿಗೆ ನೀವು ವಿರೋಧಪಕ್ಷದಲ್ಲಿ ಇದ್ದಾಗ ನ್ಯಾಯ ಒದಗಿಸುವ ಭರ���ಸೆ ನೀಡಿದ್ದು,,ಈಗ ನಿಮ್ಮದೇ ಸರ್ಕಾರ ಬಂದಿರುವುದರಿಂದ ನೀವು ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಮೂಲಕ ನುಡಿದಂತೆ ನಡೆದುಕೊಳ್ಳುವಿರಿ ಎಂದು ಭಾವಿಸಿದ್ದೇವೆ.,,ಧನ್ಯವಾದಗಳು.