@CMofKarnataka@siddaramaiah ಸರ್ KPTCL ಫಲಿತಾಂಶ ಬಂದು 3 ತಿಂಗಳಾದರೂ Document Veritication ಮಧ್ಯದಲ್ಲೇ ಸ್ಥಗಿತಗೊಳಿಸಿದ್ದಾರೆ.. ದಯವಿಟ್ಟು ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ... ಹಲವಾರು ಅಭ್ಯರ್ಥಿಗಳು ತಮ್ಮ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದಾರೆ
@Yathishhg@DKShivakumar ನಿಮ್ಮ ಆಗಮನಕ್ಕಾಗಿ ಕಾಡಿದ್ದೇವೆ ಸರ್ ನಿಮ್ಮ ತರ ಕೆಪಿಟಿಸಿಎಲ್ ನೇಮಕಾತಿ ಎಂದು ಯಾರೂ ಮಾಡಿಲ್ಲ ಈಗ 2022 ರ ನೇಮಕಾತಿ ಇನ್ನೂ ಮುಗಿದಿಲ್ಲ ಸಾಕಾಗಿದೆ ಆರ್ಡರ್ ಕಾಫಿಗೆ ಕಾದು.. 2017ರಲ್ಲೀ ಕೆಪಿಟಿಸಿಎಲ್ ನೇಮಕಾತಿ ಸಂಪೂರ್ಣವಾಗಿ ನಿಮ್ಮ ನಾಯಕತ್ವದಲ್ಲಿ ನಡೆದಿದೆ ಈ ಬಾರಿಯು ��ಯಮಾಡಿ ನಮ್ಮ ಕೆಪಿಟಿಸಿಎಲ್ ನೇಮಕಾತಿ ಮುಗಿ��ಿಕೋಡಿ ಸರ್
@DKShivakumar#GPSTR 01-02-2023 ರಾಜ್ಯಪತ್ರದಲ್ಲಿ hk ಪರವಾದ ಸುತ್ತೋಲೆಯನ್ನು ಬಿಜೆಪಿ ಸರ್ಕಾರ ಪೂರ್ವನ್ವಯ ಮಾಡಿ nonhk ಭಾಗದ ಅ��್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಈ ಸುತ್ತೋಲೆಯನ್ನು ಹಿಂಪಡೆದು nonhk ಭಾಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿ.
@DKShivakumar ಸರ್ ನೀವು DCM ಹಾಗಿದ್ದಕ್ಕೆ ಎಲ್ಲಾ KPTCL ಅಭ್ಯರ್ಥಿಗಳಿಗೆ ಖುಷಿಯಾಗಿದೆ . ಸರ್ 2022ರ KPTCL ನೇಮಕಾತಿಯು Document verification ಹಂತದಲ್ಲಿದೆ ಅದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡುವಂತೆ ಮಾಡಿ ಸರ್ ಎಲ್ಲಾ KPTCL ಅಭ್ಯರ್ಥಿಗಳು ನಿಮಗೆ ಚಿರ ಋಣಿ ಯಾಗಿರುತ್ತೇವೆ ಸರ್.
@DKShivakumar ನಿಮ್ಮ ಆಗಮನಕ್ಕಾಗಿ ಕಾಡಿದ್ದೇವೆ ಸರ್ ನಿಮ್ಮ ತರ ಕೆಪಿಟಿಸಿಎಲ್ ನೇಮಕಾತಿ ಎಂದು ಯಾರೂ ಮಾಡಿಲ್ಲ ಈಗ 2022 ರ ನೇಮಕಾತಿ ಇನ್ನೂ ಮುಗಿದಿಲ್ಲ ಸಾಕಾಗಿದೆ ಆ��್ಡರ್ ಕಾಫಿಗೆ ಕಾದು.. 2017ರಲ್ಲೀ ಕೆಪಿಟಿಸಿಎಲ್ ನೇಮಕಾತಿ ಸಂಪೂರ್ಣವಾಗಿ ನಿಮ್ಮ ನಾಯಕತ್ವದಲ್ಲಿ ನಡೆದಿದೆ ಈ ಬಾರಿಯು ದಯಮಾಡಿ ನಮ್ಮ ಕೆಪಿಟಿಸಿಎಲ್ ನೇಮಕಾತಿ ಮುಗಿಸಿಕೋಡಿ ಸರ್
@DKShivakumar ಸರ್ ನೀವು DCM ಹಾಗಿದ್ದಕ್ಕೆ ಎಲ್ಲಾ KPTCL ಅಭ್ಯರ್ಥಿಗಳಿಗೆ ಖುಷಿಯಾಗಿದೆ . ಸರ್ 2022ರ KPTCL ನೇಮಕಾತಿಯು Document verification ಹಂತದಲ್ಲಿದೆ ಅದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡುವಂತೆ ಮಾಡಿ ಸರ್ ಎಲ್ಲಾ KPTCL ಅಭ್ಯರ್ಥಿಗಳು ನಿಮಗೆ ಚಿರ ಋಣಿ ಯಾಗಿರ���ತ್ತೇವೆ ಸರ್.
"ಖಾಲಿ ಹುದ್ದೆಗಳಿದೆ ಆದರೆ ಪರೀಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ" ಯುವಜನತೆಯ ಇಂಥಾ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಒಂದೇ ಭರವಸೆ. ಆದ್ದರಿಂದ ಯುವ ಸಮುದಾಯ ಈ ಬಾರಿ ನುಡಿದಂತೆ ನಡೆಯುವ ಕಾಂಗ್ರೆಸ್ಗೆ ಮತ ನೀಡಿ.
https://t.co/kBMUnsw2o2
#YuvaMatha#FirstTimeVoter
@nanda_kumar_n@karkalasunil@narendramodi ಮಾನ್ಯ ಸಚಿವರೇ, #KPTCL ನೇಮಕಾತಿ ಪ್ರಕ್ರಿಯೆಗೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದೆ. ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದ್ದು, ಎಲ್ಲ ಆಯ್ಕೆಯಾಗಿರೋ ಅಭ್ಯರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ದಯವಿಟ್ಟು ಕೋರ್ಟಿನಿಂದ ಬಂದಿರೋ ತಡೆಯಾಜ್ಞೆಯನ್ನು ತೆರವುಗೊಳಿಸಿ, ಎಲೆಕ್ಷನ್ ಮುಂಚಿತವಾಗಿ ನೇಮಕಾತಿ ಮುಗಿಸಿಕೊಡಿ.🙏
@nanda_kumar_n@karkalasunil@narendramodi ಮಾನ್ಯ ಸಚಿವರೇ, #KPTCL ನೇಮಕಾತಿ ಪ್ರಕ್ರಿಯೆಗೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದೆ. ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದ್ದು, ಎಲ್ಲ ಆಯ್ಕೆಯಾಗಿರೋ ಅಭ್ಯರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ದಯವಿಟ್ಟು ಕೋರ್ಟಿನಿಂದ ಬಂದಿರೋ ತಡೆಯಾಜ್ಞೆಯನ್ನು ತೆರವುಗೊಳಿಸಿ, ಎಲೆಕ್ಷನ್ ಮುಂಚಿತವಾಗಿ ನೇಮಕಾತಿ ಮುಗಿಸಿಕೊಡಿ.🙏
@nanda_kumar_n@karkalasunil@narendramodi ಮಾನ್ಯ ಸಚಿವರೇ, #KPTCL ನೇಮಕಾತಿ ಪ್ರಕ್ರಿಯೆಗೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದೆ. ನೇಮಕಾತಿ ದಾಖಲಾತಿ ಪರಿಶೀಲನೆ ಹಂತದಲ್ಲಿದ್ದು, ಎಲ್ಲ ಆಯ್ಕೆಯಾಗಿರೋ ಅಭ್ಯರ್ಥಿಗಳು ಕಷ್ಟಪಟ��ಟು ಓದಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ದಯವಿಟ್ಟು ಕೋರ್ಟಿನಿಂದ ಬಂದಿರೋ ತಡೆಯಾಜ್ಞೆಯನ್ನು ತೆರವುಗೊಳಿಸಿ, ಎಲೆಕ್ಷನ್ ಮುಂಚಿತವಾಗಿ ನೇಮಕಾತಿ ಮುಗಿಸಿಕೊಡಿ.🙏
@CMofKarnataka If case is filed in court during government formation and horse trading, politicians make sure that the court hearing is done in 1 or 2 days ...but when it comes to vacating the stay on recruitments, it takes ages . Judiciary and executive both have to think about this
@CMofKarnataka ಮಾನ್ಯ ಮುಖ್ಯಮಂತ್ರಿಗಳೇ , ದಯವಿಟ್ಟು GPS TR, KPTCL ಮುಂತಾದ ನೇಮಕಾತಿಗಳನ್ನು stay ಯಿಂದ ಮುಕ್ತಿ ಗೊಳಿಸಿ ನೇಮಕಾತಿಗಳನ್ನು ಪೂರ್ಣ ಗೊಳಿಸಿ , ಅದಷ್ಟು ಬೇಗ ಆದೇಶ ಪತ್ರ ನೀಡಿ ಸರ್. ನಾವು BJP ಪಕ್ಷಕ್ಕೆ ಜೀವನ ಪೂರ್ತಿ ಋಣಿಯಾಗಿರುತ್ತೇವೆ. sir
@CMofKarnataka@AmitShah ನೊಂದು ಕಣ್ಣೀರಿಡುತ್ತಿದ್ದಾನೆ ವಿದ್ಯಾರ್ಥಿ
ಏಕೆ ಮಾಡುತ್ತಿಲ್ಲ ನೀವು ಉದ್ಯೋಗದ ಬರ್ತಿ
ಮತ್ತೆ ಗೆಲ್ಲುವಿರಾ ನೀವು ಈ ಸರ್ತಿ
ಕೈಮುಗಿದು ಬೇಡುತ್ತಿರುವನು ಈ ಅರ್ಥಿ
KPTCL process ಮುಗಿಸಿ ಕೊಡಿ ಪೂರ್ತಿ
ಇಂತಿ....
ಉದ್ಯೋಗದ ಅರ್ಥಿ
Hanumanth B
@Dhanuyadav1998@BSBommai ಮಾನ್ಯ ಮುಖ್ಯಮಂತ್ರಿಗಳೇ, #GPSTR#KPTCL ನೇಮಕಾತಿ ಪ್ರಕ್ರಿಯೆಗಳಿಗೆ ಕೋರ್ಟಿನಿಂದ ತಡೆಯಾಜ್ನೆ ಬಂದಿದೆ. ಏಷ್ಟೋ ಉದ್ಯೋಗ ಆಕಾಂಕ್ಷಿಗಳು ಹಗಲು ರಾತ್ರಿ ಎನ್ನದೆ ಓದಿ ಪರೀಕ್ಷೆ ಬರೆದು ಪಾಸ್ ಮಾಡಿದರು ಇಷ್ಟೆಲ್ಲಾ ಅಡೆತಡೆಗಳು. ದಯವಿಟ್ಟು ಈ ಎಲ್ಲ ಸಮಸ್ಯೆಗಳನ್ನೂ ಸರಿಪಡಿಸಿ, ನೇಮಕಾತಿ ಪ್ರಕ್ರಯೆಯನ್ನು ಎಲೆಕ್ಷನ್ ಮುಂಚಿತವಾಗಿ ಮುಗಿಸಿ. 🙏