ದಕ್ಷ ,ನಿಷ್ಠಾವಂತ ಅಧಿಕಾರಿ Sir Suralakr Vikas Kishore ಅವರನ್ನು ವರ್ಗಾವಣೆ ಮಾಡಿ ಸರ್ಕಾರವು ಭ್ರಷ್ಟಾಚಾರಕ್ಕೆ ಪ್ರತ್ಯಕ್ಷವಾಗಿಯೇ ಕಾರಣವಾಗಿದೆ.ಈ ಕೂಡಲೇ ಅವರ ವರ್ಗಾವಣೆಯನ್ನು ತಡೆಹಿಡಿದು KPSC ಯ ಘನತೆಯನ್ನು ಕಾಪಾಡಬೇಕು. ಸ್ಪರ್ಧಾಂಕ್ಷಿಗಳನ್ನ ಕೆಣಕಿ MP election ನಲ್ಲಿ ಮಣ್ಣು ಮುಕ್ಕುವುದು ಬೇಡ. #CancelKPSCsecretaryTransfer
@secretarykpsc please publish the NHK labour inspector, statistical inspector and ASO marks list. It is a symbol of transperancy of KPSC. It is already too late while comparing to Hk Mark list published within 2 days. Students are loosing hopes on KPSC.
ಪ್ರೀತಿಗೆ ನ್ಯಾಯ ಸಿಗಲಿ
ಅತ್ಯಾಚಾರಿಗಳಿಗೆ ಘನಘೋರ ಶಿಕ್ಷೆಗಳನ್ನು ಜಾರಿಮಾಡಲೇಬೇಕು ಇಲ್ಲ ಇನ್ನಷ್ಟು ಮುಗ್ಧಮಕ್ಕಳನ್ನ ನಾವೆಲ್ಲರೂ ಕಳೆದುಕೊಳ್ಳುವ ದಿನಗಳು ದೂರವಿಲ್ಲ.ಕಲಬುರ್ಗಿಯ ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಆಗಿರೋ ಈ ಹೆಣ್ಣುಮಗಳ ಅತ್ಯಾಚಾರ ಮಾಡಿದೋರ ಬಂಧನವಾಗಲೇಬೇಕು.
@CMofKarnataka@laxmi_hebbalkar@DrParameshwara
@osd_cmkarnataka we need chief minister's attention towards the issue of PSI 545 and need to serve justice to genuinely selected PSI candidates for their efforts, hardwork and struggle. Most of them are of rural and backward class background. Hope action will be taken soon.
ಹಾಗಿದ್ದರೆ ಪ್ರಾಮಾಣಿಕವಾಗಿ ಆಯ್ಕೆಯಾದ PSIಅಭ್ಯರ್ಥಿಗಳ ಕಷ್ಟಕ್ಕೆ ಏಕೆ ಅಧಿಕಾರದಲ್ಲಿರುವ ನೀವು ಹೆಗಲು ಕೊಡುತ್ತಿಲ್ಲ?
ನಾವು ಏನು ಅನ್ಯಾಯ ಮಾಡಿದ್ದೇವೆ?
ವಿಪಕ್ಷ ನಾಯಕರಾಗಿದ್ದಾಗ ನೀವೇ ಪ್ರಾಮಾಣಿಕರಿಗೆ ಆದೇಶ ಕೊಡಿ ಎಂದಿದ್ದೀರಿ.ಆಗ ನಮ್ಮ ಕಷ್ಟ ಅರಿತ ತಮಗೆ ಈಗ ಏನಾಗಿದೆ?
ದಯವಿಟ್ಟು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಕೊಡಿ
@siddaramaiah
ಒಬ್ಬ ನಿಜವಾದ ಆಡಳಿತಗಾರನಿಗೆ ಇರಲೇಬೇಕಾದ ಗುಣಕ್ಕೆ ನನ್ನ ನಮನ.🙏🙏
ಅದೇ ರೀತಿ ಅದೆಷ್ಟೋ ಸಂಕಷ್ಟದ ನಡುವೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿಯೂ ಕೂಡಾ ಈಗಲೂ ಸಂಕಷ್ಟ ಅನುಭವಿಸುತ್ತಿರುವ PSI 545ನಲ್ಲಿನ ಅಭ್ಯರ್ಥಿಗಳಿಗೆ ದಯವಿಟ್ಟು ನ್ಯಾಯ ಒದಗಿಸಿ ಕೊಡಿ ಸರ್🙏
ನಮ್ಮ ಪ್ರಾಮಾಣಿಕತೆಯೇ ನಮಗೆ ಆಸರೆ, ದಯವಿಟ್ಟು ನ್ಯಾಯ ಕೊಡಿಸಿ🙏
ನುಡಿದಂತೆ ನಡಿಯುತ್ತೇನೆ ಎನುವವರು ನಮಗೆಲ್ಲ ಆಶ್ವಾಸನೆ ನೀಡಿ ಈಗ ಮೋಸ ಮಾಡುತ್ತಿದ್ದಾರೆ.ಅನ್ಯಾಯ ಆಗಿದೆ ಎಂದು ತಿಳಿದು ಈಗ ಯಾವ ಕಾರಣಕ್ಕೆ ಮತ್ತೆ ಪರೀಕ್ಷೆ ಮಾಡುವ ಬಗ್ಗೆ ವಾದ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ.ನೀವು ನಮ್ಮ ಪರ ಮಾತನಾಡಿದ್ದಿರಿ ಈಗ ನೀವೇ ನಮಗೆ ನೇಮಕಾತಿ ಆದೇಶ ಕೊಡಿಸಬಲ್ಲಿರಿ.ದಯವಿಟ್ಟು ಸಹಾಯ ಮಾಡಿ
@hd_kumaraswamy
ಮಾನ್ಯ@hd_kumaraswamyಅವರೇ,
ಈ ಮುಖ್ಯಮಂತ್ರಿ ಮತ್ತು ಹಲವು ಸಚಿವರು ವಿಪಕ್ಷದಲ್ಲಿದ್ದಾಗPSIಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮರೂಪರೀಕ್ಷೆ ಇಂದ ಅನ್ಯಾಯ ಆಗಿದೆ ಅವರಿಗೆ ನ್ಯಾಯ ಕೊಡಿ ಎಂದು ಹೇಳಿದ್ದರು.ಆದರೆ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಪರೀಕ್ಷೆ ನಡೆಸಲು ವಾದಿಸುತ್ತಿದ್ದಾರೆ.ಮರುಪರಿಕ್ಷೆಯಿಂದ ಇವರಿಗೇನು ಲಾಭ?
@siddaramaiah ಬರೀ ನುಡಿದಂತೆ ನಡಿದ್ದಿದ್ದೇನೆ ಅಂತಿರಲ್ಲ ಮತ್ತೆ PSI ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ವಿಪಕ್ಷ ನಾಯಕರಿದ್ದಾಗ ಹೇಳಿದ್ದು ಏನಾಯ್ತು.ತಪ್ಪು ಮಾಡಿದ 52ಜನರನ್ನು ಡಿಬಾರ್ ಮಾಡಿದ್ದಾರೆ.ಕೇವಲ 53ಜನರ ತಪ್ಪಿಗೆ ಪ್ರಾಮಾಣಿಕ 492ಅಭ್ಯರ್ಥಿಗಳಿಗೆ ಆದ ಅನ್ಯಾಯ ಸರಿ ಪಡಿಸುತ್ತೇನೆ ಎಂದಿದ್ದು ಸುಳ್ಳೇ?
@siddaramaiah Deliver the justice to genuinely passed candidates in PSI545 recruitment exam sir. Barring 53 culprits, 492 people need to be given job. Safeguard the genuine one.
"ಬೇಗ ಎಲ್ಲಾ ಅಯ್ಕೆಪಟ್ಟಿ ಪ್ರಕಟ ಮಾಡಿ"
ಮಹಾನ್ KPSCಅಧ್ಯಕ್ಷರು ತಮ್ಮ ವಯಕ್ತಿಕ ಪ್ರತಿಷ್ಠೆ ಗೋಸ್ಕರ ಸ್ಪರ್ಧಾರ್ಥಿಗಳ ಜೀವನದ ಜೊತೆ ಆಟ ಆಡ್ತಾ ಇದ್ದಾರೆ,ಏನು ವಿಷಯ ಗೊತ್ತಾ,ನಮ್ಮ ಜನಪ್ರಿಯ ವಿಕಾಸ ಸರ್ ಅರ್ಹತಾ ಪಟ್ಟಿಗಳ ಜೊತೆಗೆ ಹೆಸರಿನ ಮುಂದೆ ಅವರ ಅಂಕಗಳನನ್ನು ಪ್ರಕಟಮಾಡಿ ಪಾರದರ್ಶಕತೆ ಹೆಚ್ಚಿಸಿದರೆ,ಅದು KPSCಅಧ್ಯಕ್ಷರಿಗೆ ಇಷ್ಟ ಆಗಿಲ್ಲ
ಸರ್ @PriyankKharge ನಿಮ್ಮ ಬಡವರ ಮಕ್ಕಳು ಮತ್ತು ರಾಜಕೀಯ ನಾಯಕರ ಮಕ್ಕಳು ಏನು ಮಾಡುತ್ತಿರುವರು ಎನ್ನುವ ವಿವೇಚನಾಯುಕ್ತ ಮಾತುಗಳು 100% ಸತ್ಯ. ಅದೆ ರೀತಿ #PSI545 ಪರೀಕ್ಷೆಯಲ್ಲಿ ಬಹಳಷ್ಟು ಬಡವರ ಮಕ್ಕಳು ತಮ್ಮ ಸ್ವಪ್ರಯತ್ನದಿಂದ ಪ್ರಾಮಾಣಿಕವಾಗಿ ಪಾಸಾಗಿದ್ದರೆ. ಕೆಲ ಭ್ರಷ್ಟರಿಂದ ಅವರ ಕನಸಿಗೆ ತಣ್ಣೀರೆರಚದಿರಿ. @CMofKarnataka
KSP is fully capable to weed out those who are involved in malpractice without compromising the sanctity of the process.
We humbly request you @DrParameshwara to protect the selected genuine candidates interests in the interest of equity and justice 🙏.
@as_ponnanna (3/3)
#justice4genuinePSIcandidates Hon'ble @DgpKarnataka@DrParameshwara there are 2 available options to you now.
1. To nab every culprits involved in malpractice and protecting the interests of genuine. OR
2. To go for Re-examination and to cover up scam and scamasters. (1/5)