@kptcl_official@KJGeorgeOffice@siddaramaiah
ಗೌರವಾನ್ವಿತರೇ,
KPTCL ನ Junior Powerman & Junior Station Attendant ಒಟ್ಟು 2,975 ಹುದ್ದೆಗಳಿಗೆ SSLC ಅಂಕಗಳು ಮತ್ತು ದೈಹಿಕ ಪರೀಕ್ಷೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಮನವಿ.
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ.@CMofKarnataka
ಪ್ರೊ. ಎಚ್.ಎಸ್.ಭೋಜ್ಯ ನಾಯ್ಕ್ ಅವರು ರಿಜಿಸ್ಟ್ರಾರ್(ಆಡಳಿತ ಮತ್ತು ಮೌಲ್ಯಮಾಪನ) ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪದ ಕುರಿತು ಕರ್ನಾಟಕ ಲೋಕಾಯುಕ್ತರ ಮುಂದೆ ವಿಚಾರಣೆ ಎದುರಿಸುತ್ತಿದ್ದಾರೆ.ಆದರೂ ಅವರನ್ನು KPSCಗೆ ಸದಸ್ಯರನ್ನು ಮಾಡುವುದು ಎಷ್ಟು ಸರಿ? ಕೂಡಲೇ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ.@siddaramaiah
@secretarykpsc land survey HK exam ದಿವಸ CTET exam ಮತ್ತು UPSC EPFO PA exam
Land survey NKK exam ಇರುವ ದಿವಸ KPSC (KAS) exam
ಹೀಗೆ ಒಂದೇ ದಿನಕ್ಕೆ ಎರಡು exam ಇರುವ ಕಾರಣ ತಾವು ಇದನ್ನು ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿ ಕ್ರಮ ತಗೆದುಕೊಳ್ಳಬೇಕೆಂದು ವಿನಂತಿ.
@ksceaa@Bhavyanmurthy@CMofKarnataka@PriyankKharge ರಜೆ ಮಂಜೂರು ಮಾಡಿದರೆ KPSC ಯಲ್ಲಿಯ ಬಿಕ್ಕಟ್ಟು ಪರಿಹಾರವಾಗುತ್ತದೆಯೇ? KPSC ಅಧ್ಯಕ್ಷರನ್ನು ವಜಾ ಗೊಳಿಸಿ ದಕ್ಷ ಅಧಿಕಾರಿ ಲತಾ ಕುಮಾರಿ ಮೇಡಮ್ ರವರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಿ ಒಂದು ವೇಳೆ ಈ ರಜೆ ಹಿಂದಿನ ಹುನ್ನಾರ ಉದ್ಯೋಗಾಕಾಂಕ್ಷಿಗಳಿಗೆ ವಿರುದ್ಧ ಆಗಿದ್ದರೆ ಅದರ ಪರಿಣಾಮ ಸರ್ಕಾರ ಎದುರಿಸ ಬೇಕಾಗುತ್ತದೆ ಎಚ್ಚರ ✊
ನಮ್ಮ ಕರ್ನಾಟಕದಿಂದ ಎಷ್ಟೇ ತೆರಿಗೆ ಹಣ ನೀವು ಉತ್ತರ ಪ್ರದೇಶಕ್ಕೆ ನೀಡಿದರು ಅದು ಅಭಿವೃದ್ದಿ ಆಗದು,
ಮಂದಿರ ಕಟ್ಟಿದರು ಅಲ್ಲಿನ ಜನಕ್ಕೆ ತಿನ್ನಲು ಸರಿಯಾದ ಆಹಾರ ಕೂಡ ಇಲ್ಲ,
ಅಯೋಧ್ಯಯಲ್ಲಿ ದೀಪ ಬೆಳಗಿಸಿದ ನಂತರ ಹಣತೆಯಲ್ಲಿನ ಎಣ್ಣೆಯನ್ನು ತಗೆದುಕೊಂಡು ಹೋಗುತ್ತಿರುವ ದೃಶ್ಯಗಳು.
https://t.co/7IbSLJzxRN