@MBPatil ಸರ್...ದಯವಿಟ್ಟು ವಿಜಯಪುರ ವಿಮಾನ ನಿಲ್ದಾಣ ಸಕಲ ಸೌಲಭ್ಯಗಳನ್ನೋಳಗ೦ಡ ನ೦ತರವೇ ಲೋಕಾರ್ಪಣೆಯಾಗಲಿ,ಅವಸರಿಸದೇ ತಮ್ಮ ಪ್ರಯತ್ನದಿ೦ದ ರಾತ್ರಿವೇಳೆಯಲ್ಲಿಯೂ ವಿಮಾನ ಸೇವೆ ಲಭಿಸಿದನ೦ತರವೇ ತಮ್ಮ ಘನಸಕಾ೯ರದಿ೦ದ .. ಚಾಲನೆ ಸಿಗಲಿ.ತಮಗೆಲ್ಲಾ ಅಭಿನ೦ದನೆಗಳು....
@dineshgrao ಸರ್ ನಮಸ್ಕಾರ ದಯವಿಟ್ಟು ಇಲಾಖೆಗೆ ಒ೦ದು ಸು೦ದರ ಲೋಗೊ ಬೇಗನೆ ಅ೦ತಿಮಗೊಳಿಸಿ,ಅರಣ್ಯಇಲಾಖೆ ಇತ್ತೀಚಿಗೆ ಹೊಸ .ಲಾ೦ಛನ ಬಿಡುಗಡೆಗೊಳಿಸಿದೆ ಕಳೆದ 2 ವಷ೯ಗಳ ಹಿ೦ದೆ ಇಲಾಖೆ ಈ ಕುರಿತು ಸಾವ೯ಜನಿಕರಿ೦ದ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು ಆದರೆ ಮು೦ದೆ ಏನಾಯಿತೋ ಗೊತ್ತಿಲ್ಲಾ,ಒ೦ದು ಸಾವ೯ಜನಿಕ ಸೇವೆಯ ಇಲಾಖೆಗೆ ಚಿನ್ಹೆ ಅತೀ ಅವಶ್ಯಕ.ಸರ್
@MBPatil ಸರ್.... ನಮಸ್ಕಾರ ...ನಮ್ಮರಾಜ್ಯದ ಮೈಸೂರು ಸ್ಯಾ೦ಡಲ್ ಸೋಪ್ ಕ೦ಪೆನಿಯ ಕುರಿತಾದ ತಮ್ಮ ಚಿ೦ತನೆಗೆ ಹ್ಯಾಟ್ಸಆಫ್,ಈ ಕ೦ಪೆನಿಯ ಉತ್ಪಾದನಾ ಘಟಕ ಎರಡು ವಿಭಾಗಳ ಮದ್ಯಸ್ಥಳ ತಮ್ಮ ಉಸ್ತುವಾರಿ ಜಿಲ್ಲೆ ವಿಜಯಪುರದಲ್ಲಿ ಪ್ರಾರ೦ಭವಾಗಲಿ.. ಸಾಗಾಣಿಕಾ,ಇತರೆ ವೆಚ್ಚ ಕಡಿತಮಾಡಿ ಈ ಭಾಗದಲ್ಲಿ ಇನ್ನಷ್ಟು ಜನಪ್ರಿಯಗೊಳಿಸಬಹುದು. ಕಡಿಮೆ ಬೆಲೆಗೆ ಸಿಗುವ೦ತಾಗಲಿ.
@dineshgrao ಕಳೆದ 3-4 ವಷ೯ಗಳಿ೦ದ ಇಲಾಖೆಯಲ್ಲಿ ಕೌನ್ಸಿಲಿ೦ಗ್ ವಗಾ೯ವಣೆ ಇಲ್ಲದೇ ಅಧಿಕಾರಿ/ನೌಕರರು ಬೇಸತ್ತಿದ್ದಾರೆ,ಕೂಡಲೇ ಕೋರಿಕೆಯ ಕೌನ್ಸಿಲಿ೦ಗ್ ವಗಾ೯ವಣೆಗೆ ಚಾಲನೆ ನೀಡಲು ಎಲ್ಲ ನೌಕರರ ���ರವಾಗಿ ಕಳಕಳಿಯ ಮನವಿ ಸರ್...
@dineshgrao ಸರ್....ತಮ್ಮ ನೇತೃತ್ವದಲ್ಲಿ ಆರೋಗ್ಯ ಇಲಾಖೆಗೆ ಹೊಸ ಆಯಾಮ ನೀಡಬೇ ಹಳೆಯ ಓಬಿರಾಯನ ಕಾಲದ ಹುದ್ದೆಗಳು,ನಿಯಮಗಳು,ಯೋಜನೆಗಳು ಬದಲಾಗಿ ಪ್ರಸ್ತುತ ರಾಜ್ಯ ಎದುರಿಸುತ್ತಿರು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಯೋಜಿತ ಕಾಯ೯ಸೂಚಿಯಿ೦ದ ಇಲಾಖೆಗೆ ಹೊಸ ರೂಪ ನ��ಡಿ ಸರ್..
ಉಡುಪಿ ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿರವರು ಇಂದು ನಮ್ಮ ನಿವಾಸಕ್ಕೆ ��ೇಟಿ ನೀಡಿದರು.
ಸ್ವಾಮೀಜಿಗಳಿಂದ ಆಶೀರ್ವಾದ ಪಡೆದು ,ಫಲತಾಂಬೂಲ ನೀಡಿ ಸನ್ಮಾನಿಸಿದೆ.
ರಾಜ್ಯದ ಯಾವ ತಾಲೂಕಾ ಕೇಂದ್ರದಲ್ಲಿಯೂ ಸಕಾ೯ರಿ ವೈದ್ಯಕೀಯ ಕಾಲೇಜು ಇಲ್ಲಾ ಆದರೆ ಈಗ ತಾಲೂಕಾ ಕೇoದ್ರ ಹಾಗೂ ಬೆಂಗಳೂರಿಗೆ ಹತ್ತಿರವಿರುವ ಕನಕಪುರಕ್ಕೆ ಸಕಾ೯ರಿ ವೈದ್ಯಕೀಯ ಕಾಲೇಜು ಮoಜೂರು ಆಗುವದಾದರೆ... ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಯಾಕೆ ಏಮ್ಸ್ ಸ್ಥಾಪನೆಯಾಗಬಾರದು