ಕಾಂಗ್ರೆಸ್ನ ತತ್ವ, ಸಿದ್ಧಾಂತಗಳನ್ನು ಒಪ್ಪಿ ಇಂದು ಪಕ್ಷ ಸೇರ್ಪಡೆಗೊಂಡ ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಜೆಡಿಎಸ್ ನ ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಶುಭ ಹಾರೈಸಿದೆ.
@ShivaramHebbar@Karmika_Sahaya
ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕ ಭವನದ ಅಲ್ಲಿ ಅಳವಡಿಸಿರುವ ಮಾಹಿತಿಗಳಲ್ಲಿ ಇನ್ನೂ ಸಹ ಯಡಿಯೂರಪ್ಪನ ಭಾವಚಿತ್ರವಿದೆ ಇದುವರೆಗೂ ಬದಲಾಯಿಸಿಲ್ಲ. ಕಾರ್ಮಿಕ ಇಲಾಖೆಯಲ್ಲಿ ಭವನದಲ್ಲೇ ಇಷ್ಟೊಂದು ಸೋಮಾರಿತನ ಇರುವಾಗ ಇದರ ಅಧೀನದಲ್ಲಿ ಬರುವ ಕಾರ್ಮಿಕ ಇಲಾಖೆಗಳ ಗತಿಯೇನು??
ಕೊಲೆ ಮಾಡಲು ಮಾಧ್ಯಮದ ಮುಖಾಂತರ ಬಹಿರಂಗವಾಗಿ ಬೆಂಬಲ ಸೂಚಿಸಿದ ರಿಷಿಕಮಾರ ಸ್ವಾಮೀಜಿ ಮೇಲೆ ಪೊಲೀಸರು ಸ್ವಯಂ ದೂರು ದಾಖಲಿಸಿ ಬಂಧಿಸಬೇಕಾಗಿ ವಿನಂತಿ ಇಂಥವರು ಬಂಧನದಿಂದ ಸಮಾಜ ನೆಮ್ಮದಿಯಿಂದ ಇರುತ್ತದೆ.
https://t.co/ZuS7pqYm9f
@SPTumkur@DgpKarnataka@CMofKarnataka
@CTRavi_BJP ಕಾಂಗ್ರೆಸ್ 60 ವರ್ಷದಲ್ಲಿ ಏನು ಮಾಡಿದೆ ಎಂದು ಕೇಳುವ ನೀವು ಕಾಂಗ್ರೆಸ್ ಸರ್ಕಾರ ಕಟ್ಟಿಸಿಕೊಟ್ಟ ಆಸ್ಪತ್ರೆಯನ್ನು 15 ವರ್ಷಗಳಿಂದ ಯಾವ ಸ್ಥಿತಿ ತಂದಿದ್ದೀರಾ ನೋಡಿ.
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದರು ಬೇರೆಯವರ ತಟ್ಟೆಯಲ್ಲಿರುವ ನೊಣದ ಬಗ್ಗೆ ನಿಮಗೆ ಚಿಂತೆ
@brnaidu1978@LavanyaBallal@bindugowda12 @USalathur
ಸಚಿವ ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿ, ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಸದನದಲ್ಲಿ ನಾವು ನಡೆಸುತ್ತಿರುವ ಪ್ರತಿಭಟನೆ ಕೈಬಿಡುವಂತೆ ಮುಖ್ಯಮಂತ್ರಿ @BSBommai, ಮಾಜಿ ಮುಖ್ಯಮಂತ್ರಿ @BSYBJP, ಸಚಿವ ಅಶೋಕ್ ಅವರು ನಮ್ಮನ್ನು ಭೇಟಿ ಮಾಡಿ ಮನವಿ ಮಾಡಿದರು.