@secretarykpsc@DevindrappaM1 Sir,Present 3A category cutoff in SDA PL is 164.on highlevel Frm 163 to 160 thr r 7 FDA Selected 3A Candidates r present in SDA DV https://t.co/AjTgJECEfz if we calculate same for all categories again count may reach 300+.so pls pls conduct counselling or release Revised PL list.
2014 KAS ರ ಮುಖ್ಯಪರೀಕ್ಷೆಯಲ್ಲಿ 468 ಹುದ್ದೆಗಳಿಗೆ 198,2015 ರ 428 ಹುದ್ದೆಗಳಿಗೆ 115, 2017 ರ 106ರ ಹುದ್ದೆಗಳಿಗೆ ಕೇವಲ 10ಮಂದಿ ಕನ್ನಡ ಮಾಧ್ಯಮದಲ್ಲಿ ಮುಖ್ಯ ಪರೀಕ್ಷೆ ಬರೆದವರು ಉತ್ತೀರ್ಣ. ಕನ್ನಡ ಮಾಧ್ಯಮದಲ್ಲಿಬರೆದ ಅಭ್ಯರ್ಥಿಗಳಿಗೆ ಮೌಲ್ಯಮಾಪನದಲ್ಲಿ ಆಗುವ ತಾರತಮ್ಯKPSC ಗಮನಕ್ಕೆ ಬಂದಿದೆಯೇ?ಇದಕ್ಕೆಪರಿಹಾರವೇನು?@secretarykpsc
ನಮ್ಮ ವ್ಯವಸ್ಥೆ ಬದಲಾಗುವುದಾದರೂ ಯಾವಾಗ???
ಪರೀಕ್ಷೆಯ ಫಲಿತಾಂಶಕ್ಕಾಗಿಯೂ ಸಹ ಹೋರಾಟ ಮಾಡಬೇಕೆ..?
ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶಗಳು ಚುನಾವಣಾ ಫಲಿತಾಂಶದಂತೆ ಏಕೆ ಶೀಘ್ರವಾಗಿ ಮಾಡುವುದಿಲ್ಲ. ಪ್ರತಿಭಾರಿಯು KPSC ಯು ಒಂದು ನೇಮಕಾತಿಯನ್ನು ಶೀಘ್ರ ಪೂರ್ಣಗೊಳಿಸಿದ ಇತಿಹಾಸವೇ ಇಲ್ಲ.@CMofKarnataka@narendramodi@GCC_MP@nimmasuresh
@DKShivakumar ದಯವಿಟ್ಟು ಈ ವಿಷಯದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ FDA ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲು ಸರಕಾರ ಹಾಗೂ kpsc ಮೇಲೆ ಒತ್ತಾಯ ಮಾಡಲು ತಮ್ಮಲ್ಲಿ ವಿನಂತಿಸುತ್ತೇವೆ.
ಪ್ರತಿದಿನ ಕಷ್ಟ ಪಟ್ಟು ಉದ್ಯೋಗ ಪಡೆಯಲು ಸಾವಿರಾರು ಆಕಾಕ್ಷಿಂಗಳು ಪರೀಕ್ಷೆ ಬರೆದಿರುತ್ತಾರೆ. ಅವರ ಶ್ರಮಕ್ಕೆ ಫಲಿತಾಂಶವೇ ಉತ್ತರ. ಆಯೋಗವು ಮಾಡುವ ಉದಾಸೀನತೆ ರಾಮನಿಗಾಗಿ ಶಬರಿ ಕಾಯುವಂತ ಪ್ರಸಂಗ. ಪ್ರತಿ ತಿಂಗಳು ಕೆಪಿಎಸ್ಸಿ ಕುರಿತು ಸುದ್ದಿಯಾದರೂ ಅದನ್ನು ಕಸದಪುಟ್ಟಿಗೆ ಎಸೆದು ಆನೆ ನಡೆದಿದ್ದೆ ದಾರಿ ಎಂಬಂತೆ ಆಯೋಗ ಮಾಡುವುದು ವಿಷಾದನೀಯ.!😭
ಸರ್ಕಾರ ಕೆ.ಪಿ.ಎಸ್.ಸಿ ಅಧಿಸೂಚನೆಯನ್ನು ಹೊರಡಿಸಿ ೨ ವರ್ಷ ಆಗಿದ್ದು ಹಾಗೂ ಪರೀಕ್ಷೆ ನಡೆದು ೫ ತಿಂಗಳು ಕಳೆದರೂ ಸಹ ಇನ್ನೂ ದಾಖಲೆ ಪರೀಶೀಲನೆ ಪಟ್ಟಿ ಬಿಡುಗಡೆ ಆಗಿರುವುದಿಲ್ಲ, ಇದರಿಂದ ಬಡತನ ಮತ್ತು ನಿರುದ್ಯೋಗದಿಂದ ನೊಂದಿದ್ದ ಸಾಕಷ್ಟು ಉದ್ಯೋಗಾಂಕ್ಷಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ
We appreciate KPSC for conducting exams so faster. But what is needed is the full completion of notification by publishing final results. Aspirants[KAS, ACSAAD, FDA] are waiting for results from past 1 year. Make post exam process as faster as conducting exam.
@Vijaykarnataka
ಮಾನ್ಯರೇ,
ಬೆಳಗಾವಿ ಅಧಿವೇಶನದಲ್ಲಿ KPSC ಸ್ಪರ್ಧಾರ್ಥಿಗಳ ಪರ ದಯವಿಟ್ಟು ಮಾತನಾಡಿ ನಮ್ಮ ಸಮಸ್ಯೆಯನ್ನು ಬಗೆಹರಿಸಲು ವಿನಂತಿಸುತ್ತೇವೆ. FDA 2020 ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ತುಂಬಾ ತಡವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ.
@PriyankKharge#fdaresults#releasefdaresults