ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ದಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರ್ತೀರಿ ತೇಜಸ್ವಿ ಸೂರ್ಯ? ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್, ಅದಕ್ಕೆ ಚಿಕಿತ್ಸೆ ಪಡ್ಕೊಳ್ಳಿ. 4/11
#Corona
ಬಿಜೆಪಿ ಸರಕಾರದ ಬೇಜವಾಬ್ದಾರಿಯಿಂದ ಜನ ಸಾಯುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮಾತ್ರ ಬೆಡ್ ದಂಧೆಯ ಹವಾ ಸೃಷ್ಟಿಸಿ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾನೆ.
ಬನ್ನಿ ರಾಜ್ಯದ ಹಿತಾಸಕ್ತಿಯಿಂದ ತೇಜಸ್ವಿ ಸೂರ್ಯನ ಸುಳ್ಳುಗಳನ್ನು ಬಯಲುಗೊಳಿಸಿ ಸರಕಾರದ ವೈಫಲ್ಯದ ವಿರುದ್ಧ ಧ್ವನಿ ಎತ್ತೋಣ.
#DiaperSuryaExposed#bedscam
*List of employees in the South zoon war room. Surya intensionally picked the only 17 Muslim employees out of 205.
Why did Surya intensionally taking only Muslim name?
*@CPBlr register an FIR against Tejasvi for promoting enmity & hatred
#ArrestTejasviSurya#DiaperSuryaExposed
Is there any useless MP other than @Tejasvi_Surya ??
When the people of state were suffering due to pandemic, he was busy in election campaign. Dont show your fake heroism to divert chamrajnagar tragedy.
#DiaperSuryaExposed
ಹೋಗಿ ಹೋಗಿ ಕೆಲವರು ಇದೀಗ ಖಬರಿನ ವಿಚಾರದಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ತಮ್ಮ ನರಿ ಬುದ್ಧಿಯ ರಾಜಕೀಯಕ್ಕೆ ಖಬರನ್ನೂ ಕೂಡಾ ಬಿಡಲಾರೆವು ಎಂಬುವುದನ್ನು ಲಜ್ಜೆಯಿಲ್ಲದೆ ತೋರಿಸಿಕೊಟ್ಟಿದ್ದಾರೆ. ಖಬರಿನ ಚಿಂತೆಯಿಲ್ಲದ ಈ ಖಬರ್ ಪುಡಾರಿಗಳಿಗೆ ಖಬರೇ ಉತ್ತರ ನೀಡಬೇಕಷ್ಟೆ.