ಭಾರತವು ಗೋಕ್ಷೀರಭೂಮಿಯಾಗಿ ಉಳಿಯಬೇಕೇ? ಅಥವಾ ಗೋಮಾಂಸಭೂಮಿಯಾಗಬೇಕೇ?
ನಿಮ್ಮ ಆಯ್ಕೆ ಯಾವುದು?
ಹೃದಯವನ್ನು ಕೇಳಿ ಉತ್ತರ ನೀಡಿ ಭಾರತವಾಸಿಗಳೇ!
#MilkFest#BanBeef https://t.co/YFZFGG8JLo
ಟ್ರೆಂಡಿಂಗ್ ಪ್ರಾರಂಭಿಸಿ ಕೇವಲ ಅರ್ಧ ಘಂಟೆಯಲ್ಲಿ #MilkFest ರಾಷ್ಟ್ರದಲ್ಲಿಯೇ ಮೊದಲಸ್ಥಾನದಲ್ಲಿ!
"ಕೆಂಪುಕೋಟೆಯ ಮೇಲೆ ಕಾಮಧೇನುಧ್ವಜ!" ಇನ್ನು ಬಲು ದೂರವಿಲ್ಲ!! https://t.co/PlzTofaHLJ